Instagram video: ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಒಳ್ಳೆಯ ವಿಷಯ ವೈರಲ್(viral )ಆದರೆ ಮತ್ತೇ ಮುಕ್ಕಾಲು ಭಾಗ ಕೆಟ್ಟ ವಿಚಾರಗಳು ವೈರಲ್ ಆಗುತ್ತಿರುವುದು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ತಾಯಿ ಮಗ ಚುಂಬಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. …
Viral Video
-
InterestinglatestNews
Funny Video : ಕಾಡಿನ ರಾಜನ ಮೇಲೆ ಕುಳಿತು ಸವಾರಿ ಮಾಡಿದ ಕಪಿರಾಯ ! ಈ ವೀಡಿಯೋ ನೋಡಿದರೆ ಬಿದ್ದುಬಿದ್ದು ನಗ್ತೀರ!
by Mallikaby Mallikaಇಂಟರ್ನೆಟ್ ದುನಿಯಾದಲ್ಲಿ ಎಲ್ಲರೂ ಜೀವಿಸುತ್ತಿದ್ದು, ಅದರಲ್ಲಿ ಅನೇಕ ಅದ್ಭುತ ವಿಷಯಗಳನ್ನು ತಿಳಿಯುತ್ತೇವೆ. ಇಲ್ಲಿ ಹಂಚಿಕೊಳ್ಳುವ ವಿಡಿಯೋ, ಫೋಟೊಗಳು, ಸಂದೇಶಗಳು ಒಂದೇ ಕ್ಷಣದಲ್ಲಿ ವೈರಲ್ ಆಗಿ ಬಿಡುತ್ತೆ. ಇದೀಗ ಒಂದು ಅದ್ಭುತ ವಿಡಿಯೋವೊಂದು ವೈರಲ್ ಆಗುತ್ತಿದ್ದೂ, ನೀವೊಮ್ಮೆ ನೋಡಿದ್ರೆ ಹೀಗೂ ಉಂಟಾ!! ಅಂತ …
-
EntertainmentInterestingNewsSocial
Viral Video : ಪ್ರಿಯಕರನ ಮದುವೆಗೆ ಬಂದ ಪ್ರಿಯತಮೆ : ಮುಂದೇನಾಯ್ತು?
by ವಿದ್ಯಾ ಗೌಡby ವಿದ್ಯಾ ಗೌಡಮದುವೆ ಅನ್ನೋದು ಜೀವನದಲ್ಲಿ ಒಂದು ಬಾರಿ ಘಟಿಸುವ ಸುಂದರವಾದ ಘಟನೆ. ಈ ವೇಳೆಯೂ ಅದೆಷ್ಟೋ ಅನಾಹುತ ಸಂಭವಿಸಿದ್ದೂ ಇದೆ. ಅಲ್ಲದೆ ಕೆಲವೊಂದು ಅಚ್ಚರಿ ಮೂಡಿಸುವಂತಹ ಘಟನೆಗಳೂ ನಡೆಯುತ್ತವೆ. ಇನ್ನು ಕೆಲವೊಂದು ಹೀಗೂ ನಡೆಯುತ್ತಾ? ಅಂತ ತಲೆಯಲ್ಲಿ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದುಹೋಗುವ ಘಟನೆಗಳೂ …
-
-
Breaking Entertainment News KannadalatestNationalNews
‘ಓಂ’ ಮೇಲೆ ಕಾಲಿಟ್ಟು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ್ರ ನಟ ಶ್ರೇಯಸ್? ಹಿಂದೂ ಪರ ಸಂಘಟನೆಗಳಿಂದ ಭಾರೀ ಆಕ್ರೋಶ!
by ಹೊಸಕನ್ನಡby ಹೊಸಕನ್ನಡದೇಶದಲ್ಲಿ ಹಿಂದುತ್ವ ವಿಚಾರವಾಗಿ ಈ ಸಿನಿಮಾ ನಟ,-ನಟಿಯರು, ನಿರ್ಮಾಪಕ- ನಿರ್ದೇಶಕರು ಆಗಾಗ ಏನಾದರು ಹೇಳಿಕೆ ನೀಡಿ ಅಥವಾ ಹಿಂದುತ್ವಕ್ಕೆ ವಿರುದ್ಧವಾದ ತತ್ವಗಳೊಂದಿಗೆ ಸಿನಿಮಾ ನಿರ್ಮಿಸಿ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಇದೀಗ ಮತ್ತೊಂದು ಇಂತಹ ಪ್ರಕರಣ ಮುನ್ನಲೆಗೆ ಬಂದಿದ್ದು, ನಿರ್ಮಾಪಕ ಕಮ್ …
-
ದಿನಂಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ವಿಡಿಯೋ ತುಣುಕುಗಳು ವೈರಲ್ ಆಗುತ್ತಲೆ ಇರುತ್ತವೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೊಳಿಸಿದರೆ ಮತ್ತೆ ಕೆಲವು ಹಾಸ್ಯ ಮಿಶ್ರಿತ ವಿಡಿಯೋಗಳು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋ ನೋಡುಗರನ್ನು ವಿಸ್ಮಯಗೊಳಿಸಿದ್ದು ಭಯ ಭೀತರನ್ನಾಗಿಸುತ್ತದೆ. …
-
EntertainmentInterestingNewsSocial
ಈ ಅಜ್ಜಿಯ ಉತ್ಸಾಹ ಅದಮ್ಯ | 67 ವರ್ಷದ ಈ ಅಜ್ಜಿ ಮಾಡಿದ ರೋಪ್ ಸೈಕ್ಲಿಂಗ್ ಸಖತ್ ವೈರಲ್!!!
by ವಿದ್ಯಾ ಗೌಡby ವಿದ್ಯಾ ಗೌಡವಯಸ್ಸು ಕೇವಲ ಸಂಖ್ಯೆ ಮಾತ್ರ ಎಂದು ಅಜ್ಜಿಯೊಬ್ಬರು ಸಾಬೀತು ಪಡಿಸಿದಂತಿದೆ ಈ ಚಿತ್ರಣ. ಆತ್ಮವಿಶ್ವಾಸ, ಧೈರ್ಯ, ಛಲ ಇದ್ದರೆ ಅದರ ಮುಂದೆ ಎಲ್ಲವೂ ಶೂನ್ಯ. ಸದ್ಯ 67 ವರ್ಷದ ಅಜ್ಜಿಯೊಬ್ಬರು ಸೀರೆಯುಟ್ಟು ರೋಪ್ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅಬ್ಬಬ್ಬಾ!! …
-
InterestingNews
ಕೆಲಸದ ಒತ್ತಡದಲ್ಲಿದ್ದ ತಾಯಿಗೆ ತನ್ನ ಪುಟಾಣಿ ಮಗು ಬರೆದ ಈ ಲೆಟರ್ ಎಂತವರ ಹೃದಯ ಕೂಡಾ ಕರಗಿಸುತ್ತೆ!
by Mallikaby Mallikaಕೆಲಸದ ಒತ್ತಡ ಯಾರಿಗೆ ಇರುವುದಿಲ್ಲ ಹೇಳಿ? ಎಲ್ಲರಿಗೂ ಇದನ್ನು ಅನುಭವಿಸುತ್ತಾರೆ. ಕೆಲವು ದಿನಗಳು ನಮಗೆ ಒಳ್ಳೆಯ ಕ್ಷಣಗಳನ್ನು ಕೊಡುತ್ತದೆ. ಕೆಲವೊಮ್ಮೆ ಕೆಟ್ಟ ದಿನಗಳು ಕೂಡಾ ಇರುತ್ತದೆ. ಇಂತಹ ಒತ್ತಡದ ಸಮಯದಲ್ಲಿ ಕೆಲವೊಂದು ಸಣ್ಣ ಸಾಂತ್ವನ ಎಲ್ಲರಿಗೂ ಮುದ ನೀಡುತ್ತೆ. ಅಂತಹುದೇ ಒಂದು …
-
ರಾಜಸ್ಥಾನ: ಅಜ್ಮೀರ್ ಪ್ರದೇಶದಲ್ಲಿ ಯುವ ಪ್ರೇಮಿಗಳಿಬ್ಬರು ರಾಜರೋಷವಾಗಿ ಸಾರ್ವಜನಿಕವಾಗಿ, ರಸ್ತೆಯುದ್ದಕ್ಕೂ ಚಲಿಸುತ್ತಿದ್ದ ಬೈಕ್ನಲ್ಲೇ ಚುಂಬಿಸುತ್ತಿದ್ದ ವಿಡಿಯೋ ವೈರಲ್ ಆಗಿದೆ. ಫೆಬ್ರವರಿ 6 ರಂದು ಪ್ರಾದೇಶಿಕ ಕಾಲೇಜು ಕ್ರಾಸ್ರೋಡ್ಸ್ನಿಂದ ನೌಸರ್ ಕಣಿವೆಗೆ ಪ್ರಯಾಣಿಸುವಾಗ ದಂಪತಿಗಳು ತಬ್ಬಿಕೊಳ್ಳುವ 5 ಸೆಕೆಂಡುಗಳ ವೀಡಿಯೊವನ್ನು ಕಾಣಬಹುದಾಗಿದೆ. ಈ …
-
InterestingNews
Viral Video : ಅಬ್ಬಾ ! 10 ಅಡಿ ಉದ್ದದ ನಾಗರ ಹಾವಿನ ಜೊತೆ ಮೊಸಳೆಯ ಕಾದಾಟ | ಸೆಣಸಾಟದಲ್ಲಿ ಗೆದ್ದವರಾರು!
by ಕಾವ್ಯ ವಾಣಿby ಕಾವ್ಯ ವಾಣಿಸಾಮಾನ್ಯವಾಗಿ ಹಾವು ಮುಂಗುಸಿ ಜಗಳ ಆಡಿರುವುದನ್ನು ನೋಡಿರಬಹುದು ಅಥವಾ ಕೇಳಿರಬಹುದು. ಇಂತಹ ಕೆಲವೊಂದು ಘಟನೆಗಳು ಕೆಲವೊಮ್ಮೆ ಆಶ್ಚರ್ಯವನ್ನುಂಟು ಮಾಡುತ್ತವೆ, ಕೆಲವೊಮ್ಮೆ ಆಘಾತವನ್ನುಂಟು ಮಾಡುತ್ತವೆ. ಸದ್ಯ ಪ್ರಾಣಿಗಳ ಕಾದಾಟದ ಕುತೂಹಲಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು ಕಿಂಗ್ ಕೋಬ್ರಾ ಮತ್ತು …
