ವಿವಿಧ ರೀತಿಯ ಬ್ಲಾಗರ್ಸ್ ಗಳ ನಡುವೆ ಈ ಫುಡ್ ಬ್ಲಾಗರ್ಗಳೇ ಎಲ್ರಿಗಿಂತಲೂ ಡಿಫ್ರೆಂಟ್ ಅನ್ಬೋದು. ಅಲ್ಲದೆ ಹೆಚ್ಚು ಡಿಮ್ಯಾಂಡ್ ಕೂಡ ಇವ್ರಿಗೆ. ಎಲ್ಲಿ ಹೋದರೂ ಬಗೆ ಬಗೆಯ ತಿಂಡಿ-ತಿನಿಸುಗಳು, ವಿಶೇಷವಾದ ಖಾದ್ಯಗಳು, ಹೊಸರುಚಿಯ ಚಾಟ್ಸ್ ಗಳು ಇವರಿಗೆ ಸವಿಯಲು ಸಿಕ್ಕು, ನಂತರ …
Viral Video
-
EntertainmentInterestingNews
Viral video : ಗೆಳತಿಗೆ ಪ್ರಪೋಸ್ ಮಾಡಲು ಈತ ಮಾಡಿದ್ದೇನು ಗೊತ್ತಾ ? ಈತನ ಪ್ರಪೋಸಲ್ ಗೆ ನೀವು ಫಿದಾ ಆಗೋದು ಗ್ಯಾರಂಟಿ!
by ವಿದ್ಯಾ ಗೌಡby ವಿದ್ಯಾ ಗೌಡಪ್ರತಿಯೊಬ್ಬ ಪ್ರಿಯಕರನು ತನ್ನ ಪ್ರೇಯಸಿಯನ್ನು ಖುಷಿ ಪಡಿಸಬೇಕು ಎಂದು ಬಯಸುತ್ತಾನೆ. ಅದಕ್ಕಾಗಿ ವಿಭಿನ್ನ ರೀತಿಯ ಸರ್ಪ್ರೈಸ್ ಗಿಫ್ಟ್ ಗಳನ್ನು ನೀಡುತ್ತಾರೆ. ಇನ್ನು ಕೆಲವು ಹುಡುಗರಂತು ಪ್ರೀತಿ ಮಾಡಿದ್ದೀನಿ ಪ್ರೊಪೋಸ್ ಹೇಗಪ್ಪಾ ಮಾಡೋದು ಅಂತ ತಲೆಗೆ ಹುಳ ಬಿಡ್ಕೊಂಡು ದಿನ ದೂಡೋರೂ ಇದಾರೆ. …
-
Breaking Entertainment News KannadaInterestingLatest Health Updates KannadaNews
ನಾಗಚೈತನ್ಯ ಬಾಳಿಗೆ ಎಂಟ್ರಿ ಕೊಟ್ಟ ನಟಿ | ಅಷ್ಟಕ್ಕೂ ನಿಜ ವಿಷಯ ಏನು? ಡೇಟಿಂಗ್ ನಲ್ಲಿ ಬಿಜಿಯಾದ ಈ ನಟಿ ಈಗ ಹೇಳುತ್ತಿರುವುದೇನು?
ಇತ್ತೀಚೆಗಷ್ಟೇ ನಟಿ ಶೋಭಿತಾ ಧುಲಿಪಾಲ ನಟ ನಾಗ ಚೈತನ್ಯ ಅವರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ಧಿ ಎಲ್ಲೆಡೆ ಹರಿದಾಡುತ್ತಿತ್ತು. ಮೊದಲಿಂದಲೂ ಈ ಕುರಿತು ಊಹಾಪೋಹಗಳು ಹರಿದಾಡಿದರು ಕೂಡ ತಲೆಕೆಡಿಸಿಕೊಳ್ಳದ ನಟಿ ತಮ್ಮ ಬಗ್ಗೆ ಹರಿದಾಡುತ್ತಿರುವ ವಿಚಾರದ ಕುರಿತಂತೆ ತೆರೆ ಎಳೆಯಲು …
-
InterestingNews
Viral Video: ಕೂದಲೆಳೆ ಅಂತರದಲ್ಲಿ ಮಗು ಬಚಾವ್ | ಈ ವಿಡಿಯೋ ನೋಡಿದ್ರೆ ನೀವೂ ಬೆಚ್ಚಿಬೀಳ್ತೀರಾ!!
by ವಿದ್ಯಾ ಗೌಡby ವಿದ್ಯಾ ಗೌಡಇತ್ತೀಚೆಗಂತೂ ವಾಹನ ಚಾಲಕರು ಬೇಕಾಬಿಟ್ಟಿ, ತಮಗಿಷ್ಟ ಬಂದ ಹಾಗೆ ವಾಹನ ಚಲಾಯಿಸುತ್ತಾರೆ. ಕೆಲವೊಂದು ಬಾರಿ ವಾಹನ ಚಾಲಕರ ಮಿತಿ ಮೀರಿದ ವೇಗದಿಂದ ಅಪಘಾತಗಳು ಸಂಭವಿಸಿದ್ದೂ ಇದೆ. ಇತ್ತೀಚೆಗೆ ಈ ವಾಹನ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಈಗಿನ ಪರಿಸ್ಥಿತಿ ಹೇಗಿದೆ ಅಂದ್ರೆ ವಾಹನ …
-
InterestinglatestNews
ವಿವಾಹವಾಗಲು ಬಯಸುವವರಿಗೆ ಸಿಹಿ ಸುದ್ದಿ: ಮೇ 3 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ !!
ಮದುವೆ ಎಂಬ ಸುಮಧುರ ಬಾಂಧವ್ಯಕ್ಕೆ ಮುನ್ನುಡಿ ಬರೆಯಲು ಬಯಸುವ ವಧುವರರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಮದುವೆಯಾಗಲು ಸಾಧ್ಯವಾಗದೆ ಇದ್ದವರಿಗೆ ಸುವರ್ಣ ಅವಕಾಶ. ಕರಾವಳಿಯ ಪ್ರಸಿದ್ಧ ಐತಿಹಾಸಿಕ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ 3 ರಂದು ಸಂಜೆ 6.40 ಕ್ಕೆ …
-
InterestingNewsಉಡುಪಿ
ಉಡುಪಿ Viral Video | ಬಾನೆತ್ತರಕ್ಕೆ ಚಿಮ್ಮಿದ ಸುಳಿಗಾಳಿ, ಪ್ರಾಕೃತಿಕ ವೈಚಿತ್ರ್ಯಕ್ಕೆ ಜನ ನಿಬ್ಬೆರಗು
ಅಪರೂಪದ ಪ್ರಾಕೃತಿಕ ವಿದ್ಯಮಾನ ಒಂದಕ್ಕೆ ಉಡುಪಿ ಜಿಲ್ಲೆ ಇವತ್ತು ಸಾಕ್ಷಿಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳದ ಗಾಂಧಿ ಮೈದಾನದಲ್ಲಿ ವಿಚಿತ್ರ ಸುಳಿಗಾಳಿ ಕಾಣಿಸಿಕೊಂಡಿದ್ದು ಅದು ಜನರ ಆಕರ್ಷಣೆಗೆ ಒಳಗಾಗಿತ್ತು. ಇದೀಗ ಅದರ ವಿಡಿಯೋ ವೈರಲ್ ಆಗಿದೆ. ಮೈದಾನದ ಮಧ್ಯೆ ಧೂಳಿನ ಗುಂಪು ಕಟ್ಟಿಕೊಂಡು …
-
ಕರ್ನಾಟಕದ ಕರಾವಳಿ ತುಳುನಾಡು ಎಂದೇ ಪ್ರಸಿದ್ಧಿ. ಇಲ್ಲಿ ನಡೆಯುವ ಪ್ರಮುಖ ಆಚರಣೆಯ ದೈವಾರದ ದಿನ ಅಥವಾ ಭೂತಾರಾಧನೆ. ಕಾಂತಾರ ಚಿತ್ರ ಬಂದ ಮೇಲೆಯಂತೂಮೇಲೆಯಂತೂ ಕರಾವಳಿಯ ಪ್ರಸಿದ್ಧ ಭೂತಾರಾಧನೆ ಅಂತಾರಾಷ್ಟ್ರೀಯ ಮಟ್ಟವನ್ನು ತಲುಪಿದೆ. ಈಗ ಭೂತದ ಮತ್ತು ಪುಟ್ಟ ಮಗು ಒಂದರ ನಡುವಿನ …
-
Breaking Entertainment News KannadaEntertainmentInteresting
ರೊಟ್ಟಿ ತಟ್ಟುತ್ತಾ ಹಾಡಿದ ಮಹಿಳೆ! ನಟ ಸೋನು ಸೂದ್ ಫುಲ್ ಫಿದಾ ಜೊತೆಗೆ ಬಿಗ್ ಆಫರ್
by ಕಾವ್ಯ ವಾಣಿby ಕಾವ್ಯ ವಾಣಿತೆರೆಮರೆಯಲ್ಲಿ ಇರುವ ಹಲವಾರು ಕಲಾವಿದರಿಗೆ ಸರಿಯಾದ ಅವಕಾಶ ಸಿಗದೇ ಇರುವ ಕಾರಣ ತಮ್ಮ ಪ್ರತಿಭೆಯ ಅನಾವರಣ ಗೊಳಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ಇಲ್ಲೊಬ್ಬಳು ರೊಟ್ಟಿ ಮಾಡುತ್ತಾ ಹಾಡಿದ ಹಾಡು ನಟ ಸೋನು ಸೂದ್ ಅವರ ಮನಸು ಗೆದ್ದಿದೆ. ಟ್ವಿಟರ್ನಲ್ಲಿ ಮುಖೇಶ್ ಎಂಬ ಬಳಕೆದಾರರು …
-
Breaking Entertainment News KannadaEntertainmentInterestingNews
ಖಡಕ್ ಲುಕ್ ನಲ್ಲಿ ರಾಕಿಭಾಯ್ ವಾಕಿಂಗ್ | ಕೊನೆಗೂ ಸಿಕ್ಕಿತು ರಾಕಿಂಗ್ ಸ್ಟಾರ್ ಯಶ್ ದರ್ಶನ | ಅಭಿಮಾನಿಗಳು ಕೇಳಿದ ಪ್ರಶ್ನೆ ಏನು ಗೊತ್ತಾ?
by ವಿದ್ಯಾ ಗೌಡby ವಿದ್ಯಾ ಗೌಡಕೆಜಿಎಫ್ ಚಿತ್ರದ ಮೂಲಕ ಎಲ್ಲೆಡೆ ಅಬ್ಬರಿಸಿದ್ದ ರಾಕಿಂಗ್ ಸ್ಟಾರ್ ಯಶ್ ಸದ್ಯ ಮೌನವಾಗಿದ್ದಾರೆ. ಕೆಜಿಎಫ್ – 2 ಸಿನಿಮಾ ನಂತರ ಬಿಗ್ ಬ್ರೇಕ್ ತೆಗೆದುಕೊಂಡಿದ್ದಾರೆ. ಇದಂತು ರಾಕಿಭಾಯ್ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ಅಲ್ಲದೆ, ಯಶ್ ಇತ್ತೀಚೆಗೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಹುಟ್ಟುಹಬ್ಬಕ್ಕೂ …
-
EntertainmentInterestingNews
ವರನ ಮುಂದೆ ಮದುವೆ ವೇದಿಕೆಯಲ್ಲಿ ವಧುವಿನ ಕೆನ್ನೆ ಸವರಿದ ಸ್ನೇಹಿತ | ವರ ಮಾಡಿದ್ದೇನು ಗೊತ್ತಾ ? ವೀಡಿಯೋ ವೈರಲ್!
by Mallikaby Mallikaಮದುವೆ ಎನ್ನುವುದು ಹೆಣ್ಣು ಗಂಡಿನ ಜೀವನದ ಪ್ರಮುಖ ಘಟ್ಟವೆಂದೆ ಹೇಳಬಹುದು. ಮದುವೆ ಕಾರ್ಯಕ್ರಮದಲ್ಲಿ ಕೆಲವೊಂದು ವೆರೈಟಿಯಾದ ದೃಶ್ಯಗಳನ್ನು ಕಾಣಬಹುದು. ಕೆಲವೊಮ್ಮೆ ವಧು ಮತ್ತು ವರರು ತಮ್ಮ ವಿಶಿಷ್ಟ ರೀತಿಯ ಎಂಟ್ರಿಯಿಂದ ಎಲ್ಲರ ಗಮನ ಸೆಳೆದರೆ, ಇನ್ನು ಕೆಲವೊಮ್ಮೆ ಮನೆ ಮಂದಿ ವಧು …
