ನಟಿ ಹರಿಪ್ರಿಯಾ ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು ಹದಿನಾಲ್ಕು ವರ್ಷಗಳಾಗಿವೆ. ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಕೂಡ. ಕನ್ನಡ ಚಿತ್ರರಂಗದ ಈ ಮುದ್ದು ಮುಖದ ಚೆಲುವೆ ಹರಿಪ್ರಿಯಾ ಇದೀಗ ಮೂಗು ಚುಚ್ಚಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಹರಿಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. …
Viral Video
-
InterestingNews
ಅರೆ, ಈ ರೀತಿ ಕೂಡಾ ಗ್ರಾಹಕರನ್ನು ಸೆಳೆಯಬಹುದೇ? ಈತನ ವೈಖರಿಗೆ ಕೆಲವರ ಪ್ರಶಂಸೆ ಮತ್ತೆ ಕೆಲವರ ಕಿಡಿ!
ಗ್ರಾಹಕರನ್ನು ಸೆಳೆಯಲು ವ್ಯಾಪಾರಿಗಳು ಮೋಡಿಯ ಮಾತಾಡುತ್ತಾ, ಏನೇನೋ ಸರ್ಕಸ್ ಮಾಡಿ ನಮ್ಮ ಕೈಯಿಂದ ವ್ಯಾಪಾರ ಮಾಡಿಸುತ್ತಾರೆ. ಅವರ ಮಾತಿನ ಚಳಕ, ಕೈ ಚಳಕಕ್ಕೆ ನಾವು ಮಾರು ಹೋಗುತ್ತೇವೆ. ಇದೀಗ ಇಲ್ಲೊಂದು ವಿಡಿಯೋ ಬಾರಿ ವೈರಲ್ ಆಗುತ್ತಿದೆ. ಒಬ್ಬ ವ್ಯಾಪಾರಿಯು ಗ್ರಾಹಕರನ್ನು ಸೆಳೆಯಲು …
-
ಎಷ್ಟೋ ಮನೆಗಳಲ್ಲಿ ಅತ್ತೆ ಮತ್ತು ಸೊಸೆಗೆ ಏನು ಮಾಡಿದರೂ ಹೊಂದಾಣಿಕೆ ಆಗುವುದಿಲ್ಲ. ಅತ್ತೆ, ಸೊಸೆ ಜಗಳ ಎಲ್ಲಾ ಮನೆಗಳಲ್ಲೂ ಸಾಮಾನ್ಯವಾಗಿರುತ್ತದೆ. ಅದರಲ್ಲಿ ಎಲ್ಲೋ ಒಂದೆರಡು ಮನೆಗಳಲ್ಲಿ ಅತ್ತೆ, ಸೊಸೆ ಅನ್ಯೋನ್ಯವಾಗಿರುತ್ತಾರೆ. ಆದರೆ ಇಲ್ಲೊಂದು ಮನೆಯಲ್ಲಿ ಅತ್ತೆ, ಸೊಸೆ ನಡುವಿನ ಬಾಂಧವ್ಯ ನೋಡಿದರೆ …
-
ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ನೂರಾರು ವಿಡಿಯೋ, ಫೋಟೋ ಗಳು ಟ್ರೊಲ್ ಆಗ್ತಾನೆ ಇರುತ್ತೆ. ಕೆಲವೊಂದಷ್ಟು ವಿಡಿಯೋ ಅಂತೂ ನೋಡಿ ಹೊಟ್ಟೆ ತುಂಬಾ ನಗುವ ಹಾಗೆ ಇರ್ತಾವೆ. ಇನ್ನು ಕೆಲವೊಂದು ಜನರ ಭಾವನೆಗೆ ಹತ್ತಿರ ಆಗುತ್ತವೆ. ಪ್ರಾಣಿಗಳ ವಿಡಿಯೋ ಕ್ಯೂಟ್ ಆಗಿರುತ್ತೆ. ಅದನ್ನ …
-
latestNationalNewsSocial
“ಸೀತೆ ನಾಯಿ ನೆಕ್ಕಿದ ತುಪ್ಪದಂತಾಗಿದ್ದಾಳೆ ಎಂದು ರಾಮ ಹೇಳಿದ್ದ” – ಸಾಕ್ಷಿ ಇದೆ ಎಂದ ಡಾ. ವಿಕಾಸ್ ದಿವ್ಯಕೃತಿ | ವೀಡಿಯೊ ವೈರಲ್
ಇತ್ತೀಚಿನ ದಿನಗಳಲ್ಲಿ ಎಲುಬಿಲ್ಲದ ನಾಲಿಗೆಯ ಹರಿಬಿಟ್ಟು ಬಾಯಿಗೆ ಬಂದಂತೆ ಹೇಳಿಕೆ ನೀಡುವವರೆ ಹೆಚ್ಚಾಗಿದ್ದಾರೆ. ರಾಮಾಯಣದ ಪಾತ್ರಗಳ ಬಗ್ಗೆ ಜನರಿಗೆ ವಿಶೇಷ ಗೌರವವಿದೆ. ಅದರಲ್ಲೂ ಕೂಡ ರಾಮ, ಸೀತೆಯನ್ನು ದೇವರಂತೆ ಪೂಜಿಸುವವರು ಇದ್ದಾರೆ. ಈ ನಡುವೆ ನವದೆಹಲಿಯ ಯುಪಿಎಸ್ಸಿ ತರಬೇತುದಾರರೊಬ್ಬರು ಯುಪಿಎಸ್ಸಿ ಕೋಚಿಂಗ್ …
-
ದಿನಂಪ್ರತಿ ಒಂದಲ್ಲ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುವಲ್ಲಿ ಯಶಸ್ವಿಯಾಗುತ್ತವೆ. ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅಂತದ್ದೇ ಇಲ್ಲೊಂದು ವಿಡಿಯೋ ವೈರಲ್ ಆಗಿದೆ . ಅದೇನುಂತಾ ತಿಳಿಯಬೇಕಾದರೆ ಈ ವೀಡಿಯೋ ನೋಡಿ. ಮೋಟಾರು …
-
ಇತ್ತೀಚಿನ ಕಾಲದಲ್ಲಿ ರೀಲ್ಸ್ ಅನ್ನೋ ಹುಚ್ಚು ಕೆಲವರಲ್ಲಿ ಮಿತಿಮೀರಿದೆ. ತಮ್ಮ ಅಸಂಬದ್ಧ ಪ್ರದರ್ಶನಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವ ವ್ಯಾಮೋಹವು ತಾನು ಏನು ಮಾಡ ಹೊರಟಿರುವೆ ಅನ್ನುವ ಮೂಲವನ್ನು ಇಂದಿನ ಯುವ ಜನತೆ ಒಂದು ಕ್ಷಣ ಮರೆತು ಹೋಗುತ್ತಾರೆ. ಅಲ್ಲದೆ ಎಷ್ಟೋ ಜನ ಈ …
-
ಪ್ರತಿಯೊಂದು ವಿಷಯಕ್ಕೂ ಕಾಲ ಬದಲಾಗಿದೆ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ, ಇಂದಿನ ಕಾಲವೇ ಹಾಗಾಗಿದ್ದು, ದಿನದಿಂದ ದಿನಕ್ಕೆ ವಿಚಿತ್ರವಾದ ಘಟನೆಗಳು ನಡೆಯುತ್ತಲೇ ಇದೆ. ಇದಕ್ಕೆ ಸಾಕ್ಷಿಯಂತಿದೆ ಈ ಘಟನೆ. ಸಾಮಾನ್ಯವಾಗಿ ನಾವೆಲ್ಲ ಬೆಲೆ ಬಾಳುವ ವಸ್ತುಗಳಾದ ಒಡವೆ, ಹಣ, ವಾಹನಗಳನ್ನು ಕಳ್ಳತನ ಮಾಡೋದನ್ನ …
-
Karnataka State Politics UpdateslatestNewsSocial
ಶಿವಾಜಿ ಊಟದಲ್ಲಿ ವಿಷ ಹಾಕಿದ್ದಕ್ಕೆ ಬ್ರಿಟಿಷರು ಸಂಭಾಜಿಯನ್ನು ಹತ್ಯೆ ಮಾಡಿದರು | ಸತೀಶ್ ಜಾರಕಿಹೊಳಿ ಹೊಸ ಬಾಂಬ್
ಇತ್ತೀಚೆಗಷ್ಟೇ ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಸತೀಶ್ ಜಾರಕಿಹೊಳಿ ಮತ್ತೊಂದು ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಮತ್ತೊಂದು ಎಡವಟ್ಟು ಮಾಡಿ ನಾಲಿಗೆ ಹರಿಬಿಟ್ಟಿದ್ದಾರೆ. ಬೆಳಗಾವಿಯ ನಿಪ್ಪಾಣಿಯಲ್ಲಿ ನವೆಂಬರ್ 6ರಂದು …
-
ಮಂಡ್ಯ ಮೂಲದ ಯುವಕ ಪ್ರತಾಪ್ ಡ್ರೋನ್ ಪ್ರತಾಪ್ ಎಂದೇ ಖ್ಯಾತಿಪಡೆದಿದ್ದು ‘ನಾನೊಬ್ಬ ಯುವ ವಿಜ್ಞಾನಿ ಅಲ್ಲದೆ, ಡ್ರೋನ್ ತಯಾರಿಸಿದ್ದೇನೆ’ ಎಂದು ಹೇಳಿ ಕನ್ನಡಿಗರನ್ನು ದೇಶ-ವಿದೇಶಿಗರನ್ನೂ ಮಾತ್ರವಲ್ಲದೇ, ದೊಡ್ಡ ದೊಡ್ಡ ರಾಜಕಾರಣಿಗಳನ್ನು ಯಾಮಾರಿಸಿ ಎಲ್ಲರಿಗೂ ಕಾಗೆ ಹಾರಿಸಿದ್ದ.ಈ ಪ್ರಕರಣದ ಕುರಿತಾಗಿ ಈತನ ವಿರುದ್ಧ …
