Virus: ಭಾರತಕ್ಕೆ ಮತ್ತೊಂದು ಅಪಾಯಕಾರಿ ವೈರಸ್ (Virus) ಪ್ರವೇಶಿಸಿದೆ. ಹೌದು, “ಅಮೀಬಿಕ್ ಮೆನಿಂಗೊಎನ್ಸೆ ಫಾಲಿಟಿಸ್” ಎಂಬ ಮೆದುಳನ್ನು ತಿನ್ನುವ ವೈರಸ್ ಪತ್ತೆ ಆಗಿದೆ.
Virus
-
Corona Virus: ಬೆಂಗಳೂರು: ನಿನ್ನೆಯವರೆಗೂ 35 ಕೋವಿಡ್ ಕೇಸ್ ದಾಖಲಾಗಿದ್ದು, ಹೆಚ್ಚುತ್ತಿರುವ ಪ್ರಕರಣಗಳ ಭೀತಿಯಿಂದ ಆಯ್ದಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
-
Virus: ಕರೋನಾ ವೈರಸ್ ರೀತಿಯಲ್ಲೇ ಸಾಂಕ್ರಾಮಿಕ ರೋಗವನ್ನು ಹರಡುವಂಥ ಹೊಸ ಬಗೆಯ ವೈರಸ್ ಒಂದು ಬಾವಲಿಯ ಮೂಲಕ ಮನುಷ್ಯನ ದೇಹ ಪ್ರವೇಶಸಿದೆ ಎಂದು ಚೀನಿ ಸಂಶೋಧಕರು ಅಧ್ಯಯನದ ಮೂಲಕ ಹೇಳಿದ್ದಾರೆ.
-
HealthInteresting
Blood Donation: ದೇಹದಲ್ಲಿ ಟ್ಯಾಟೂ ಇದ್ದವರು ರಕ್ತದಾನ ಮಾಡಬಾರದು? ಮಾಡಿದ್ರೆ ಏನಾಗುತ್ತೆ?!
by ಕಾವ್ಯ ವಾಣಿby ಕಾವ್ಯ ವಾಣಿBlood Donation: ಇವತ್ತು ಜಗತ್ತು ಆರೋಗ್ಯ, ಆಹಾರಕ್ಕಿಂತ ಹೆಚ್ಚಾಗಿ ತಮ್ಮ ಫ್ಯಾಷನ್ ವಿಷಯಗಳಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ದೇಹದ ಅಂದಕ್ಕಾಗಿ ತಮ್ಮ ಅರೋಗ್ಯವನ್ನೇ ಕಳೆದುಕೊಳ್ಳುತ್ತಾರೆ. ಉದಾಹರಣೆಗೆ ಯುವ ಜನತೆ ಹಾಕುವ ಟ್ಯಾಟೂಗಳು. ರಕ್ತ ದಾನ ಮಹಾದಾನ …
-
Kerala: ಕೇರಳದ ಮಲಪ್ಪುರಂನಲ್ಲಿ ಬಾಲಕನೋರ್ವನಲ್ಲಿ ನಿಫಾ ವೈರಪ್ ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. 14 ರ ಹರೆಯದ ಬಾಲಕನಲ್ಲಿ ಈ ಸೋಂಕು ದೃಢಪಟ್ಟಿದೆ.
-
Influenza:ಕೋವಿಡ್ ಮಾದರಿಯಲ್ಲಿಯೇ ಮತ್ತೊಂದು ಮಾರಕ ವೈರಸ್ ಚೀನಾದಲ್ಲಿ ಪತ್ತೆಯಾಗಿರುವ ಬೆನ್ನಲ್ಲೇ ರಾಜ್ಯದಲ್ಲಿ ವೈರಸ್ ತಡೆಗೆ ಪೂರ್ವ ತಯಾರಿ ನಡೆಸಲಾಗಿದೆ. ಜಗತ್ತು ಕಂಡು ಕೇಳರಿಯದ ಕೊರೋನಾ(COVID 19)ಮಹಾಮಾರಿ ಸಾವು ನೋವಿನ ನಡುವೆ ಎಲ್ಲರನ್ನು ತಲ್ಲಣಗೊಳಿಸಿದ್ದು ಗೊತ್ತಿರುವ ಸಂಗತಿ. ಈಗ ಇದೇ ಮಾದರಿಯಲ್ಲಿ ಮತ್ತೊಂದು …
-
Health
H9N2: ಹೊಸ ಖಾಯಿಲೆಗೆ ಮತ್ತೆ ಸಾಕ್ಷಿಯಾಯ್ತು ಚೀನಾ- ಕೊರೊನಾ ರೀತಿ ಇದೂ ಹಬ್ಬುತ್ತಾ ? ಕೇಂದ್ರ ಸರ್ಕಾರದಿಂದ ಬಂದೇ ಬಿಡ್ತು ರೂಲ್ಸ್
H9N2: ಇಡೀ ಜಗತ್ತು ಕಂಡು ಕೇಳರಿಯದ ಕೊರೋನಾ(COVID 19)ಮಹಾಮಾರಿ ಸಾವು ನೋವಿನ ನಡುವೆ ಎಲ್ಲರನ್ನು ತಲ್ಲಣಗೊಳಿಸಿದ್ದು ಗೊತ್ತಿರುವ ಸಂಗತಿ. ಈ ನಡುವೆ ಚೀನಾದಲ್ಲಿ ಉಸಿರಾಟದ ಕಾಯಿಲೆಗಳ ಪ್ರಕರಣ ಏರಿಕೆ ಕಾಣುತ್ತಿದೆ. ಈ ನಡುವೆ, ಮತ್ತೊಂದು ಮಹತ್ವದ ಸಂಗತಿ ಹೊರ ಬಿದ್ದಿದೆ. ಕೇಂದ್ರ …
-
Interesting
Google Facts: ಗೂಗಲ್ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ನೋಡಿ ಇಂಟೆರೆಸ್ಟಿಂಗ್ ಸಂಗತಿಗಳು!!
by ವಿದ್ಯಾ ಗೌಡby ವಿದ್ಯಾ ಗೌಡಇಲ್ಲಿದೆ ನೋಡಿ ವಿಶ್ವದ ಬಹುತೇಕ ಎಲ್ಲಾ ಮಾಹಿತಿಯನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಈ ‘ಗೂಗಲ್’ (Google Facts) ಕುರಿತಾದ ಇಂಟೆರೆಸ್ಟಿಂಗ್ ಸಂಗತಿಗಳು!!
-
Entertainment
Ram Gopal Varma: ವೈರಸ್ ಬಂದು ಗಂಡಸರೆಲ್ಲ ಸತ್ತರೆ ಹೆಂಗಸರಿಗೆಲ್ಲಾ ನಾನೊಬ್ಬನೇ ದಿಕ್ಕು: ವಿವಿ ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕನ ಬೇಕಾಬಿಟ್ಟಿ ಮಾತು!
by ಹೊಸಕನ್ನಡby ಹೊಸಕನ್ನಡಸಾಮಾಜಿಕ ವಿಚಾರಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿ ಟೀಕೆಗಳನ್ನು ಮಾಡುತ್ತಾ, ವಿವಾದಗಗಳನ್ನು ಸೃಷ್ಟಿಸಿ ಸದಾ ಸುದ್ದಿಯಲ್ಲಿರುವ ನಿರ್ದೇಶಕ ರಾಮಗೋಪಾಲ್ ವರ್ಮಾ (Director Ram Gopal Verma) ಒಬ್ಬರು. ಇದೀಗ ಈ ಪುಣ್ಯಾತ್ಮರೈ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
-
InterestinglatestLatest Health Updates KannadaNewsSocial
ಕೋಡಿಮಠ ಶ್ರೀಗಳಿಂದ ಮತ್ತೊಂದು ಭವಿಷ್ಯವಾಣಿ | ಕೊರೊನಾ 4ನೇ ಅಲೆ ಬಂದರೂ…
ಕೊರೊನಾ ಮಹಾಮಾರಿಯ ಅಟ್ಟಹಾಸ ಕೊಂಚ ತಗ್ಗಿದೆ ಎಂಬ ನಿಟ್ಟುಸಿರು ಬಿಡುತ್ತಿದ್ದ ಜನತೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಈ ಹಿಂದೆ ಅನೇಕ ಮಂದಿಯನ್ನು ಬಲಿ ಪಡೆದುಕೊಂಡ ಮಹಾಮಾರಿ ಕೋವಿಡ್ ಇದೀಗ, ಜಾಗತಿಕ ಮಟ್ಟದಲ್ಲಿ ಕೊರೊನಾ ಹರಡುತ್ತಿದ್ದು, ಅದರ ವೇಗವನ್ನು ಏರಿಸಿಕೊಳ್ಳುತ್ತಿದೆ. ಹೀಗಾಗಿ, …
