ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿಟ್ಲ ಪುತ್ತೂರು ರಸ್ತೆಯ ಬದನಾಜೆ ಸಾರ್ವಜನಿಕರ ಬಸ್ಸುತಂಗುದಾಣದಲ್ಲಿ ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವ್ಯಕ್ತಿಯೋರ್ವರು ಕುಡಿದ ಮತ್ತಿನಲ್ಲಿ ಬಿದ್ದು ಆಗಿರುವ ಘಟನೆ ಎಂದು ತಿಳಿದು ಬಂದಿದೆ. ಬದನಾಜೆ ಬಸ್ಸುತಂಗುದಾಣದ ಪಕ್ಕದ ಹಾಲು ಸಂಗ್ರಹಣಾ ಕೇಂದ್ರವಿದ್ದು, ಅಲ್ಲಿಗೆ …
Vitla
-
ದಕ್ಷಿಣ ಕನ್ನಡ
ವಿಟ್ಲ:ಮತ್ತೊಮ್ಮೆ ನಡೆಯಿತೇ ಮಾರಕಾಸ್ತ್ರ ದಾಳಿ-ಬಸ್ಸು ತಂಗುದಾಣದಲ್ಲಿ ರಕ್ತದ ಮಡು !?? ಸ್ಥಳಕ್ಕೆ ಪೊಲೀಸರ ಭೇಟಿ-ಪರಿಶೀಲನೆ!!
ವಿಟ್ಲ: ಇಲ್ಲಿನ ವಿಟ್ಲ-ಪುತ್ತೂರು ರಸ್ತೆಯ ಬದನಾಜೆ ಎಂಬಲ್ಲಿನ ಸಾರ್ವಜನಿಕ ಬಸ್ಸು ತಂಗುದಾಣದಲ್ಲಿ ರಕ್ತದ ಮಡು ಕಂಡುಬಂದಿದ್ದು, ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿದ ಘಟನೆ ಇಂದು ಮುಂಜಾನೆ ನಡೆದಿದೆ. ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾರಕಾಸ್ತ್ರ ದಾಳಿ ಪ್ರಕರಣಗಳ ರಕ್ತದ ಕಲೆ ಮಾಸುವ ಮುನ್ನವೇ …
-
ದಕ್ಷಿಣ ಕನ್ನಡ
ವಿಟ್ಲ:ಹಿಂದೂ ಸಂಘಟನೆಯ ಇತ್ತಂಡಗಳ ಮಧ್ಯೆ ಮಾರಾಮಾರಿ!! ಮಡಿಕೇರಿಯಲ್ಲಿ ಮತ್ತೆ ಮೂವರ ಬಂಧಿಸಿದ ವಿಟ್ಲ ಪೊಲೀಸ್
ವಿಟ್ಲ: ವೈಯಕ್ತಿಕ ವಿಚಾರದಲ್ಲಿ ಹಿಂದೂ ಸಂಘಟನೆಗಳ ಎರಡು ತಂಡಗಳ ನಡುವೆ ಸಾಲೆತ್ತೂರಿನ ಅಗರಿಯಲ್ಲಿ ಮಾರಾಮಾರಿ ನಡೆದಿತ್ತು. ಈ ಸಂಬಂಧ ಒಟ್ಟು 19 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗಾಗಲೇ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದು, ಮತ್ತೆ ಮೂವರು ಹಿಂದೂ ಸಂಘಟನೆಯ ಮುಖಂಡರನ್ನು …
-
ದಕ್ಷಿಣ ಕನ್ನಡ
ವಿಟ್ಲ: ಮತ್ತೆ ಸುದ್ದಿಯಾದ “ಲವ್ ಜಿಹಾದ್”! ಹಿಂದೂ ಎನ್ನುತ್ತಾ ಯುವತಿಯೊಂದಿಗೆ ವಾಸವಿದ್ದ ಯುವಕನ ನಿಜಬಣ್ಣ ಬಯಲು!!
ವಿಟ್ಲ: ಮತ್ತೆ ಹಿಂದೂ ಮೋಸ ಹೋಗಿದ್ದಾನೆ. ಹಿಂದೂ ಯುವತಿಯೊರ್ವಳನ್ನು ತಾನು ಹಿಂದೂ ಎಂದು ಪ್ರೀತಿಸಿ ಸಂಸಾರ ಶುರುಮಾಡಿದ್ದ ಮಾರಾ ಮೋಸಕ್ಕೆ ಹುಡುಗಿ ಒಬ್ಬಳ ಜೀವನ ಮತ್ತೆ ಬರ್ಬಾದ್ ಆಗಿದೆ. ಇಲ್ಲೇ ವಿಟ್ಲ ಸಮೀಪದ ಪಳಿಕೆ ಎಂಬಲ್ಲಿ ಬಾಡಿಗೆ ಮನೆ ಪಡೆದು, ಒಂದು …
-
ದಕ್ಷಿಣ ಕನ್ನಡ
ವಿಟ್ಲ: ಅಕ್ರಮ ಸ್ಫೋಟಕ ದಾಸ್ತಾನಿಗೆ ಪೊಲೀಸರ ದಾಳಿ!! ಸುಮಾರು ಮೌಲ್ಯದ ಸ್ಫೋಟಕ ವಸ್ತು ಪೊಲೀಸರ ವಶಕ್ಕೆ-ಮುಂದುವರಿದ ತನಿಖೆ
ವಿಟ್ಲ: ಪಾಳು ಬಿದ್ದ ಮನೆಯೊಂದರ ಬಳಿಯ ಪೊದೆಯೊಂದರಲ್ಲಿ ಅಕ್ರಮವಾಗಿ ಸ್ಫೋಟಕ ಇರಿಸಿರುವ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸರು ದಾಳಿ ನಡೆಸಿ ಸುಮಾರು ಆರು ಸಾವಿರ ಮೌಲ್ಯದ ಸ್ಫೋಟಕವನ್ನು ವಶಕ್ಕೆ ತೆಗೆದುಕೊಂಡ ಘಟನೆ ಜೂನ್ 16ರ ಮುಂಜಾನೆ ಠಾಣಾ ವ್ಯಾಪ್ತಿಯ ಪುಣಚ …
-
ದಕ್ಷಿಣ ಕನ್ನಡ
ವಿಟ್ಲ: ಸೈಕಲ್ ನಲ್ಲಿ ತೆರಳುತ್ತಿದ್ದ ಬಾಲಕನ ಮೇಲೆರಗಿದ ಜೆಸಿಬಿ!! ನಶೆಯಲ್ಲಿದ್ದ ಮುಸ್ಲಿಂ ಚಾಲಕ ಸಾದಿಕ್ ನಿಂದ ಕೃತ್ಯ
ವಿಟ್ಲ: ಕನ್ಯಾನದ ಕಣಿಯೂರು ಎಂಬಲ್ಲಿನ ಉದ್ಯಮಿಯ ಮನೆಗೆ ಕೆಲಸಕ್ಕೆಂದು ಬರುತ್ತಿದ್ದ ಜೆಸಿಬಿ ಸೈಕಲ್ ಚಲಾಯಿಸುತ್ತಿದ್ದ ಬಾಲಕನ ಮೇಲೆ ಎರಗಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಜೆಸಿಬಿ ಚಲಾಯಿಸುತ್ತಿದ್ದ ವ್ಯಕ್ತಿ ನಶೆಯಲ್ಲಿದ್ದ ಎನ್ನಲಾಗಿದೆ. ಮೃತಪಟ್ಟ ಬಾಲಕನನ್ನು ೧೩ ವರ್ಷ ಪ್ರಾಯದ ಅಖಿಲ್ …
-
ವಿಟ್ಲ: ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ವಿಟ್ಲ ಪೊಲೀಸರು ಪತ್ತೆ ಹಚ್ಚಿದ್ದು, ಒಬ್ಬ ಆರೋಪಿ ಮತ್ತು ಸ್ವತ್ತುಗಳನ್ನು ವಶಕ್ಕೆ ಪಡೆದ ಘಟನೆ ಬೋಳಂತೂರು ಗ್ರಾಮದ ಎನ್.ಸಿ ರೋಡ್ ಎಂಬಲ್ಲಿ ನಡೆದಿದೆ. ಲಾರಿ ಚಾಲಕ ಮಡಿಕೇರಿ ಮೂಲದ ಚಂದ್ರೇಶ್ ಬಂಧಿತ …
-
ದಕ್ಷಿಣ ಕನ್ನಡ
ವಿಟ್ಲ:ಒಂಭತ್ತನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ!! ಏಕೈಕ ಪುತ್ರಿಯನ್ನು ಕಳೆದುಕೊಂಡು ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ
ಹೃದಯಾಘಾತಕ್ಕೆ ಒಳಗಾಗಿ ಒಂಭತ್ತನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆಯೊಂದು ವಿಟ್ಲ ಅಳಿಕೆ ಗ್ರಾಮದ ಚಂದಾಡಿ ಎಂಬಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಚಂದಾಡಿ ವಿನಯ್ ಹೆಗ್ಡೆ ಹಾಗೂ ಸಾಯಿಗೀತಾ ದಂಪತಿಗಳ ಪುತ್ರಿ ಅನ್ವಿತಾ ಹೆಗ್ಡೆ ಎಂದು ಗುರುತಿಸಲಾಗಿದೆ. ಬಾಲಕಿ ವಿಟ್ಲದ ಜೆ.ಸಿ ಆಂಗ್ಲಮಾಧ್ಯಮ …
-
ವಿಟ್ಲ: ಸಹೋದರರಿಬ್ಬರ ನಡುವೆ ಹಲವು ದಿನಗಳಿಂದ ನಡೆಯುತ್ತಿದ್ದ ಜಗಳ ಮಂಗಳವಾರದಂದು ( ಮೇ.10) ತಾರಕಕ್ಕೇರಿ ಕೊನೆಗೆ ಕೊಲೆಯಲ್ಲಿ ಕೊನೆಗೊಂಡಿದೆ. ಸಹೋದರರ ನಡುವೆ ನಡೆದ ಗಲಾಟೆಯಲ್ಲಿ ಅಣ್ಣನೇ ತಮ್ಮನನ್ನು ಕೊಲೆ ಮಾಡಿದ ಘಟನೆಯೊಂದು ಶಿರಂಕಲ್ಲು, ನಂದೆರೆಬೆಟ್ಟು ಎಂಬಲ್ಲಿ ನಡೆದಿದೆ. ಕನ್ಯಾನ ನಂದರಬೆಟ್ಟು ನಿವಾಸಿ …
-
ಪೋಷಕರು ಬುದ್ಧಿವಾದ ಹೇಳಿದ್ದರೆಂಬ ಕಾರಣಕ್ಕೆ ನೊಂದ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ವಿಟ್ಲ ಸಮೀಪದ ಪುಚ್ಚೆಗುತ್ತು ಎಂಬಲ್ಲಿಂದ ವರದಿಯಾಗಿದೆ. ಮೃತ ಬಾಲಕನನ್ನು ಜೋಗಿಬೆಟ್ಟು ನಿವಾಸಿ ವಾಮನ ಪೂಜಾರಿ ಎಂಬವರ ಪುತ್ರ ಉಜ್ವಲ್(14) ಎಂದು ಗುರುತಿಸಲಾಗಿದೆ. ಅತಿಯಾಗಿ ಟಿ.ವಿ ನೋಡುತ್ತಿದ್ದ …
