ಈವರೆಗೆ ವಾಹನಗಳನ್ನು ಬೇಕಾಬಿಟ್ಟಿ ತಮಗೆ ಇಷ್ಟ ಬಂದ ಹಾಗೆ ಓಡಿಸುತ್ತಿದ್ದರು. ಹಾಗೂ ಟ್ಯಾಕ್ಸ್ ನೀಡದೆ ಸಂಚರಿಸುತ್ತಿದ್ದರು. ಆದರೆ ಇನ್ನು ಮುಂದೆ ಹಾಗೆ ಆಗುವುದಿಲ್ಲ. ಚಾಲಕರ ವಾಹನದ ಮೇಲೆ ಸರ್ಕಾರದ ಕಣ್ಣಿರುತ್ತದೆ. ಯಾರ ವಾಹನ ಎಲ್ಲಿದೆ ಅನ್ನೋ ಮಾಹಿತಿ ಇನ್ಮುಂದೆ ಸರ್ಕಾರದ ಬಳಿಯಿರುತ್ತದೆ. …
Tag:
