Parliament : ಸಂಸತ್ ಅಧಿವೇಶನದಲ್ಲಿ ಪೆಹಲ್ಗಾಂ ದಾಳಿಯ ಕುರಿತು ಚರ್ಚೆ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಪಹಲ್ಗಾಮ್ನಲ್ಲಿ ದಾಳಿ ನಡೆಸಿದ್ದ ಉಗ್ರರು ಪಾಕಿಸ್ತಾನದವರು ಎಂಬುದಕ್ಕೆ ನಿಮ್ಮ ಬಳಿ ಪುರಾವೆ ಏನಿದೆ?,
Voter ID
-
Karnataka State Politics Updates
Free Food: ಮತದಾನದ ಗುರುತು ತೋರಿಸಿ, ಉಚಿತ ದೋಸೆ, ತುಪ್ಪದ ಲಾಡು ನಿಮ್ಮದಾಗಿಸಿ
Free Food: ಏಪ್ರಿಲ್ 26ರಂದು ಮತ ಚಲಾಯಿಸಿ ಬಂದವರು ಶಾಯಿಯ ಗುರುತು ತೋರಿಸಿದರೆ ಉಚಿತವಾಗಿ ತಿಂಡಿ, ಸಿಹಿ ತಿಂಡಿಗಳನ್ನು ನೀಡಲು ಕೆಲ ಹೋಟೆಲ್ಗಳು ತೀರ್ಮಾನಿಸಿವೆ
-
Voter ID: ಭಾರತದ ಸಂವಿಧಾನದ ಅಡಿಯಲ್ಲಿ, 18 ವರ್ಷ ವಯಸ್ಸಿನ ಪ್ರತಿಯೊಬ್ಬ ವ್ಯಕ್ತಿಯು ಚುನಾವಣೆಯಲ್ಲಿ(Elections)ಮತ ಚಲಾಯಿಸಲು ಅರ್ಹರಾಗಿದ್ದು, ಆದರೆ, ಇದಕ್ಕಾಗಿ ಮತದಾರರ ಗುರುತಿನ ಚೀಟಿಯನ್ನು (Voter ID)ಹೊಂದಿರುವುದು ಕಡ್ಡಾಯವಾಗಿದೆ. ಆದ್ರೆ, ಇದಕ್ಕಾಗಿ ಸರಕಾರಿ ಕಚೇರಿಗಳಿಗೆ ಅಡ್ಡಾಡುವ ಅವಶ್ಯಕತೆ ಇಲ್ಲ. ಬದಲಿಗೆ, ಆನ್ಲೈನ್ …
-
-
Karnataka State Politics Updates
Pramoda Devi Wodeyar: ಅಯ್ಯಯ್ಯೋ.. ವೋಟ್ ಮಾಡಲು ವೋಟರ್ ಐಡಿ ಮರೆತು ಬಂದ ಪ್ರಮೋದಾ ದೇವಿ ಒಡೆಯರ್! ಮುಂದೇನಾಯ್ತು ನೋಡಿ?
by ಹೊಸಕನ್ನಡby ಹೊಸಕನ್ನಡಪ್ರಮೋದಾದೇವಿ(PramodaDevi Wodeyar) ವೋಟರ್ ಐಡಿ (Voter ID)ಮರೆತು ಮತಗಟ್ಟೆಗೆ ತೆರಳಿ, ಮತ ಗಟ್ಟೆ ಅಧಿಕಾರಿಗಳು ಮತ ಚಲಾಯಿಸದ ಘಟನೆ ಮೈಸೂರಿನ(Mysore)ಲ್ಲಿ ನಡೆದಿದೆ.
-
latestNational
Voter ID Correction : ಯಾವುದೇ ಕಚೇರಿಗೆ ಹೋಗುವ ಅವಶ್ಯಕತೆ ಇಲ್ಲ, ಮನೆಯಲ್ಲೇ ಈ ರೀತಿ ವೋಟರ್ ಐಡಿ ತಿದ್ದುಪಡಿ ಮಾಡಿ!
by ಕಾವ್ಯ ವಾಣಿby ಕಾವ್ಯ ವಾಣಿಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಮತದಾರ ಪಟ್ಟಿ ತಿದ್ದುಪಡಿಯ (Voter ID Correction)ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಬಹುದಾಗಿದೆ.
-
latestNews
Election : ಮತದಾರರಿಗೆ ಮುಖ್ಯವಾದ ಮಾಹಿತಿ! ಗುರುತಿನ ಚೀಟಿ ಇಲ್ಲದಿದ್ದರೆ ಈ 12 ದಾಖಲೆಗಳಲ್ಲಿ ಒಂದು ಸಾಕು!
ಚುನಾವಣೆಯಲ್ಲಿ ಮತ ಚಲಾಯಿಸುವ ಅನೇಕರಿಗೆ ತಮ್ಮ ಮತದಾರರ ಗುರುತಿನ ಚೀಟಿಗಳ ಭೌತಿಕ ಪ್ರತಿಯಿಲ್ಲ ಏನು ಮಾಡೋದು ಎಂದು ಚಿಂತಿತರಾಗಿದ್ದರೆ, ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
-
latestNational
Aadhaar Card-Voter ID ಜೋಡಣೆಗೆ ಬಂದಿದೆ ನೋಡಿ ಸರಕಾರದಿಂದ ಹೊಸ ಆದೇಶ! ಈ ಕೂಡಲೇ ತಿಳಿದುಕೊಂಡರೆ ಉತ್ತಮ
by ಕಾವ್ಯ ವಾಣಿby ಕಾವ್ಯ ವಾಣಿಮತದಾರರು ಆಧಾರ್ ಸಂಖ್ಯೆಯನ್ನು ತೋರಿಸಲು ವಿಫಲವಾದರೆ, ಮತದಾರರ ಪಟ್ಟಿಯಿಂದ ಅವರ ಹೆಸರನ್ನು ತೆಗೆದುಹಾಕಲಾಗುವುದಿಲ್ಲ.
-
ಗದಗದಲ್ಲಿ ಮತದಾನ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಿಸುವ ಮೂಲಕ ನಿಖರ ಮತದಾರರ ಪಟ್ಟಿ ತಯಾರಿಸಲು ಸಾರ್ವಜನಿಕರು ಸಹಕರಿಸಬೇಕೆಂದು ಗದಗದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಮನವಿ ಮಾಡಿದ್ದಾರೆ. ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವೈಶಾಲಿಯವರು ಮಾಹಿತಿ ನೀಡಿದ್ದು, ಬಿಎಲ್ಒಗಳು …
-
ಯುವಕ ಯುವತಿಯರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು 18ವರ್ಷ ಆಗುವ ತನಕ ಕಾಯಬೇಕಾಗಿಲ್ಲ. ಪ್ರಸ್ತುತ ರಾಜ್ಯ ಚುನಾವಣಾ ಆಯೋಗ ಇಂಥದ್ದೊಂದು ಅವಕಾಶ ಮಾಡಿಕೊಟ್ಟಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಸೌಲಭ್ಯವನ್ನು ಒದಗಿಸಿಕೊಡಲಾಗಿದೆ. ಈ ಹಿಂದೆ ಮತದಾರರ ಪಟ್ಟಿ ಪರಿಷ್ಕರಣೆಯ …
