Lok Sabha Election 2024: ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಎ.26 ರಂದು ನಡೆಯಲಿರುವ ಕಾರಣ ಬೆಂಗಳುರಿನ ಎಂಟೂ ವಿಭಾಗಗಳಲ್ಲಿ ಪೊಲೀಸ್ ಭದ್ರತೆ ಮಾಡಲಾಗಿದೆ.
Voting
-
Karnataka State Politics Updates
Karnataka Election 2023: ವೋಟಿಂಗ್ ಗಾಗಿ ಅಲಂಕೃತಗೊಂಡ ಮತಗಟ್ಟೆಗಳು!
by ಕಾವ್ಯ ವಾಣಿby ಕಾವ್ಯ ವಾಣಿಮತಗಟ್ಟೆಗೆ ತೆರಳಲು ಚುನಾವಣಾ ಸಿಬ್ಬಂದಿಗಳು ಸಜ್ಜಾಗಿದ್ದಾರೆ. ಬೂತ್ ಗಳಿಗೆ ತೆರಳಲು ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ರೆಡಿಯಾಗಿದೆ.
-
ಭಾರತದ ಮೊದಲ ಮತದಾರರಾಗಿರುವ ಹಿಮಾಚಲ ಪ್ರದೇಶದ (Himachal Pradesh) 106 ವರ್ಷದ ಶ್ಯಾಮ್ ಶರಣ್ ನೇಗಿ (Shyam Saran Negi) ಅವರು ಇಂದು ಕಿನ್ನೌರ್ನ ತಮ್ಮ ಸ್ವಗ್ರಾಮದಲ್ಲಿ ನಿಧನರಾಗಿದ್ದಾರೆ. 2014ರಲ್ಲಿ ಹಿಮಾಚಲ ಪ್ರದೇಶದ ರಾಜ್ಯ ಚುನಾವಣಾ ಆಯೋಗವು ಚುನಾವಣಾ ವ್ಯವಸ್ಥೆಯಲ್ಲಿ ಭಾಗವಹಿಸುವ …
-
National
ಭಾರತ ರಾಷ್ಟ್ರ ಸಮಿತಿ ಪಕ್ಷ ಅಸ್ತಿತ್ವಕ್ಕೆ | ಇವರೇ ನೋಡಿ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿಯ ಎದುರಾಳಿಗಳು !
2024ರಲ್ಲಿ ನಡೆಯುವ ಸಂಸತ್ ಚುನಾವಣೆಯ ಮೇಲೆ ಎಲ್ಲಾ ರಾಜಕೀಯ ಪಕ್ಷಗಳ ಕಣ್ಣು ನೆಟ್ಟಿವೆ. ಅದರಲ್ಲಿಯೂ ಪ್ರಧಾನಿ ಹುದ್ದೆಯಿಂದ ನರೇಂದ್ರ ಮೋದಿಯವರನ್ನು ಇಳಿಸಬೇಕೆಂದು ನಾನು ತಂಡಗಳು ರೂಪರೇಷೆ ಸಿದ್ದಗೊಳಿಸುತ್ತಿವೆ. ಇವುಗಳ ಮಧ್ಯೆ ನರೇಂದ್ರಮೋದ್ಯವನ್ನು ಇಳಿಸಿದರೆ ಮುಂದಿನ ಪ್ರಧಾನಿಯಾಗಿ ಕಣಕ್ಕೆ ಇಳಿಯಲು ನಾಯಕರುಗಳು ತಯಾರಾಗುತ್ತಿದ್ದಾರೆ. …
-
Karnataka State Politics Updates
ಇಲ್ಲಿನ ಮತದಾರರನ್ನು ಕರೆದೊಯ್ಯಲು ಹೆಲಿಕ್ಯಾಪ್ಟರ್ ವ್ಯವಸ್ಥೆ ! | ದೇಶದ ಈ ಭಾಗದ ಜನತೆಯ ಹೈಟೆಕ್ ವ್ಯವಸ್ಥೆಯ ಹಿಂದಿದೆ ಈ ಕಾರಣ
2022ರ ಉತ್ತರಾಖಂಡ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ರಾಜ್ಯದ ಹಿಮ ಮತ್ತು ದುರ್ಗಮ ಪ್ರದೇಶಗಳ ಜನರು ಸುಲಭವಾಗಿ ಮತ ಚಲಾಯಿಸಲು ಅನೇಕ ಕಾರ್ಯ ಮಾಡಲು ಸೌಲಭ್ಯವನ್ನು ನೀಡಲಾಗುತ್ತಿದೆ. ಈ ಕಾರ್ಮಿಕರು, ಪ್ರಥಮ ಬಾರಿಗೆ ಹೆಲಿಕಾಪ್ಟರ್ ಮೂಲಕ ಮತ ಚಲಾಯಿಸಲು …
