Education VTU Exam: ವಿದ್ಯಾರ್ಥಿಗಳಿಗೆ ಮುಖ್ಯವಾದ ಮಾಹಿತಿ! ಮೇ 9, 11ರಂದು ವಿಟಿಯು ಪರೀಕ್ಷೆ ಇಲ್ಲ ! by Mallika 3 years ago written by Mallika ವಿಧಾನಸಭೆ ಚುನಾವಣೆಯ ಕಾರಣದಿಂದ ಮೇ.9,11 ರಂದು ನಡೆಯಬೇಕಿದ್ದ ವಿಟಿಯು (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷೆ) ಪರೀಕ್ಷೆ (VTU EXAM) ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ Continue Reading 3 years ago 1 comment 0 FacebookTwitterPinterestEmail