ಅನೇಕ ಬಗೆಯ,ವಿಭಿನ್ನ ರೀತಿಯ ಮೀನುಗಳು ಕಾಣಸಿಗುತ್ತದೆ.ಇಂತಹ ಮೀನುಗಳಲ್ಲಿ ಕೆಲವೊಂದು ಮಾತ್ರ ನೋಡಲು ಸಿಗುತ್ತದೆ.ಇದೇ ರೀತಿ ಬಲು ಅಪರೂಪದ ವಾಕಿಂಗ್ ಹ್ಯಾಂಡ್ಫಿಶ್ ಎನ್ನುವ ಮೀನು ಬರೋಬ್ಬರಿ 22 ವರ್ಷಗಳಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾದ ಟ್ಯಾಸ್ಮೆನಿಯನ್ ಕರಾವಳಿಯಲ್ಲಿ ಕಂಡುಬಂದಿದೆ. ಟ್ಯಾಸ್ಮೆನಿಯಾ ವಿಶ್ವವಿದ್ಯಾನಿಲಯದ ಅಂಟಾರ್ಕ್ಟಿಕ್ ಮತ್ತು …
Tag:
