ವಾಲ್ನಟ್ಸ್ನಲ್ಲಿ ನಮ್ಮ ಆರೋಗ್ಯವನ್ನು ಸುಧಾರಿಸುವ ಮತ್ತು ನಮ್ಮ ಜೀವನಶೈಲಿಯನ್ನು ಬದಲಾಯಿಸುವ ಪೋಷಕಾಂಶಗಳಿವೆ.
Tag:
Walnuts
-
ವಾಲ್ನಟ್ಸ್ ಸಾಮಾನ್ಯವಾಗಿ ಸಾಂಪ್ರದಾಯಿಕವಾಗಿ ಉಪಯೋಗಿಸಲಾಗುತ್ತದೆ. ಆದರೆ ವಾಲ್ನಟ್ಸ್ ವಿವಿಧ ಪೋಷಕಾಂಶಗಳಲ್ಲಿ ಉತ್ತಮ ಫುಡ್ ಎಂದು ಕೆಲ ಜನರಿಗೆ ಗೊತ್ತು. ಇದು ಕಬ್ಬಿಣ, ಫೈಬರ್, ಕಾರ್ಬೋಹೈಡ್ರೇಟ್ಗಳು ಮತ್ತು ವಿಟಮಿನ್ಗಳನ್ನು ಹೊಂದಿರುತ್ತದೆ. ಇದನ್ನು ತಿಂದರೆ ಮೆದುಳು ಕೂಡ ಚುರುಕಾಗುತ್ತದೆ. ರಾತ್ರಿಯಲ್ಲಿ ದ್ರಾಕ್ಷಿ, ಬಾದಾಮಿ ಮತ್ತು …
