ಮೊನ್ನೆ ಯುವಕನೊಬ್ಬ ಇನ್ನೊಬ್ಬರ ಬದಲಿಗೆ ಕ್ಯೂ ನಲ್ಲಿ ನಿಂತು ದುಡ್ಡು ಮಾಡುವ ಸ್ವ ಉದ್ಯೋಗವನ್ನು ಹುಟ್ಟು ಹಾಕಿದ್ದ. ಈಗ ಈಕೆಯ ಸರದಿ. ಈಕೆ ಇನ್ನೊಂದು ಸಾಂಪ್ರದಾಯಿಕವಲ್ಲದ ಸೆಲ್ಫ್ ಎಂಪ್ಲಾಯ್ಮೆಂಟ್ ಹುಡುಕಿ ಕೊಂಡಿದ್ದಾಳೆ.ಹೆಣ್ಣುಮಕ್ಕಳಿಗೆ ವಾರ್ಡ್ ರೋಬ್ ನಲ್ಲಿ ಬಟ್ಟೆ ಜೋಡಿಸುವ ಕೆಲಸವೆಂದರೆ ಕಷ್ಟಕರದ ಕೆಲಸ …
Tag:
