ಕಡಬ : ಕಡಬ ತಾಲೂಕಿನ ಶಿರಾಡಿ ಗ್ರಾಮ ಪಂಚಾಯತ್ನ ಘನತ್ಯಾಜ್ಯ ಘಟಕಕ್ಕೆ ಮಂಜೂರಾಗಿದ್ದ ಸರಕಾರಿ ಜಾಗದ ಅತಿಕ್ರಮಣವನ್ನು ಪೊಲೀಸ್ ಬಂದೋಬಸ್ತ್ನಲ್ಲಿ ಡಿ.೨೧ರಂದು ತೆರವುಗೊಳಿಸಲಾಗಿದೆ. ಶಿರಾಡಿ ಗ್ರಾಮದ ಪದಂಬಳ ಎಂಬಲ್ಲಿ ಸರ್ವೆ ನಂಬ್ರ 87\1ರ ಪೈಕಿ 50 ಸೆಂಟ್ಸ್ ಜಾಗವನ್ನು ಘನತ್ಯಾಜ್ಯ ಘಟಕಕ್ಕೆ …
Tag:
