Water Bottles: ಕೆಲವು ದಿನಗಳ ಬಳಕೆಯ ನಂತರ ಬಾಟಲಿಗಳು ಅಥವಾ ಕ್ಯಾನ್ ಸ್ವಲ್ಪ ಕೊಳಕಾಗುತ್ತವೆ. ಅವುಗಳನ್ನ ಸ್ವಚ್ಛಗೊಳಿಸದೆ ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಆಗಾಗ್ಗೆ ನೀರಿನ ಬಾಟಲಿಗಳನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಆದರೆ ಇಂತಹ ನೀರಿನ ಕ್ಯಾನ್ ಅಥವಾ ಬಾಟಲಿಗಳನ್ನು …
Water bottle
-
ಸುದ್ದಿ
Water bottle: ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಕೆ ನಿಷೇಧ: ಸಿಎಂ
by ಕಾವ್ಯ ವಾಣಿby ಕಾವ್ಯ ವಾಣಿWater bottle: ಸರ್ಕಾರಿ ಕಚೇರಿಗಳಲ್ಲಿ ಮತ್ತು ಸಭೆ-ಸಮಾರಂಭಗಳಲ್ಲಿ ಇನ್ಮುಂದೆ ಪ್ಲಾಸ್ಟಿಕ್ ಬಾಟಲಿಗಳನ್ನು (water bottle) ಬಳಸುವಂತಿಲ್ಲ. ಅದರ ಬದಲಾಗಿ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಬಾಟಲಿ ಬಳಸುವಂತೆ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ. ಈ ಕುರಿತಾಗಿ …
-
Water bottle: ಒಂದು ವರ್ಷದ ಮಗು ಆಟವಾಡುತ್ತಿದ್ದಾಗ ನೀರಿನ ಬಾಟಲಿ (Water bottle) ಮುಚ್ಚಲವನ್ನು ನುಂಗಿ ದಾರುಣ ಸಾವು ಕಂಡಿದೆ.
-
News
UP: 3 ನೇ ತರಗತಿ ವಿದ್ಯಾರ್ಥಿನಿಯ ಸಿಪ್ಪರ್ ಬಾಟಲಿನಲ್ಲಿ ಸಿಲುಕಿಕೊಂಡ ನಾಲಗೆ: ಡಾಕ್ಟರ್ ಮುಚ್ಚಳ ತೆಗೆದಿದ್ದು ಹೇಗೆ?
by Mallikaby MallikaUP: ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ, 3 ನೇ ತರಗತಿಯ ವಿದ್ಯಾರ್ಥಿನಿಯ ನಾಲಿಗೆ ಗಾಳಿಯ ಒತ್ತಡದಿಂದಾಗಿ ನೀರಿನ ಬಾಟಲಿಯ ಮುಚ್ಚಳದಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ.
-
Water Bottle: 500 ಮಿಲಿ ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ತಯಾರಿಸಲು ನೀವು ಯೋಚಿಸುವುದಕ್ಕಿಂತ ಹೆಚ್ಚಿನ ನೀರು ಬೇಕಾಗುತ್ತದೆ.
-
Water bottle: ಕಳಪೆ ಹಾಗೂ ಕಲಬೆರಕೆಯುಕ್ತ ಆಹಾರ ಮಾರಾಟದ ವಿರುದ್ಧ ಕರ್ನಾಟಕ ರಾಜ್ಯ ಆಹಾರ ಇಲಾಖೆಯ ಕಾರ್ಯಾಚರಣೆ ಮುಂದುವರಿದಿದೆ.
-
Plastic Bottle: ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರಲ್ಲೂ ಪ್ಲಾಸ್ಟಿಕ್ ನೀರಿನ ಬಾಟಲಿಗಳ ನಿಯಂತ್ರಣ ತೀರ ಕಷ್ಟವೆನಿಸುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದ್ದು ಇನ್ನು ಮುಂದೆ ಖಾಲಿ ಬಾಟಲಿಗಳಿಗೂ ಬೆಲೆ ಕಟ್ಟಲು ಮುಂದಾಗಿದೆ. …
-
NationalNews
Water Bottle Technology: ಪ್ಲಾಸ್ಟಿಕ್ ಬಾಟಲ್ ಗೆ ಗೇಟ್ ಪಾಸ್! ಶೀಘ್ರದಲ್ಲಿ ಎಂಟ್ರಿಕೊಡಲಿದೆ ಹೊಸ ಮಾಡೆಲ್ ವಾಟರ್ ಬಾಟಲ್ !!
by ಕಾವ್ಯ ವಾಣಿby ಕಾವ್ಯ ವಾಣಿಮೈಸೂರಿನ DFRL-DRDO ವಿಜ್ಞಾನಿಗಳು ಬಯೋ ಡಿಗ್ರೇಡೇಬಲ್ ವಾಟರ್ ಬಾಟಲ್ ಟೆಕ್ನಾಲಜಿಯನ್ನು (Water Bottle Technology) ಕಂಡುಹಿಡಿದಿದ್ದಾರೆ.
-
Health
Plastic Bottle: ಪ್ಲಾಸ್ಟಿಕ್ ಬಾಟಲ್ ನಲ್ಲಿ ನೀರು ಕುಡಿಯುವುದರಿಂದ ಏನಾಗುತ್ತದೆ ಎಂಬ ಅಸಡ್ಡೆ ಬೇಡ!
by ಕಾವ್ಯ ವಾಣಿby ಕಾವ್ಯ ವಾಣಿಆಹಾರ ಸೇವಿಸುವಾಗ ಹೀಗೆ ನೀರಿನ ಅಗತ್ಯತೆ ಎಲ್ಲೆಡೆ ಇರುತ್ತದೆ. ಹೀಗೆ ನೀರನ್ನು ಕುಡಿಯಲು ಸಣ್ಣ ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯ ವರೆಗೂ ಪ್ಲಾಸ್ಟಿಕ್ ಬಾಟಲ್ (Plastic Bottle) ಬಳಕೆ ಸಾಮಾನ್ಯ ಆಗಿದೆ.
-
Latest Health Updates Kannada
Cleaning Water Bottle: ನೀರಿನ ಬಾಟಲಿಗಳನ್ನು ಬಳಸುವ ಮುನ್ನ ಎಚ್ಚರವಾಗಿ ಇರಿ! ಈ ವಿಧಾನಗಳಿಂದ ನಿಮ್ಮ ಬಾಟಲಿ ಸ್ವಚ್ಚಗೊಳಿಸಿ!!!
ಜನರನ್ನು ಆಕರ್ಷಿಸಲು ದಿನೇ ದಿನೇ ವಿಶೇಷತೆ ರೀತಿಯಲ್ಲಿ ಬಾಟಲಿಗಳನ್ನು ಮಾಡಿ ಮಾರುಕಟ್ಟೆಗೆ ಬಿಡುತ್ತಾರೆ. ಇವುಗಳ ಹೊರ ಬಾಗವನ್ನು ನೋಡೆ ಜನರು ಆಕರ್ಷಿತವಾಗಿ ಖರೀದಿಸುತ್ತಾರೆ.
