ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಸಹ ಆರೋಗ್ಯವನ್ನು ಕಾಪಾಡುವುದು ನಮ್ಮ ಜವಾಬ್ದಾರಿ.ನಮ್ಮ ಆರೋಗ್ಯ ಉತ್ತಮವಾಗಿ ಇದ್ದರೆ ಮಾತ್ರ ನೆಮ್ಮದಿಯ ಜೀವನ ನಡೆಸಬಹುದು. ಅದಲ್ಲದೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವಾಗ ನೀರು ಕುಡಿಯುವುದು ಅತ್ಯಗತ್ಯ. ಹಾಗಂತ ನೀರನ್ನು ಯರ್ರಾಬಿರ್ರಿ ಕುಡಿದರೆ ಉಪಯೋಗವಿಲ್ಲ ಅದಲ್ಲದೆ ಊಟದ ಮೊದಲು …
Tag:
