Health: ಬಿಸಿಲಿನ ದಾಹಕ್ಕೆ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಜಾಸ್ತಿಯಾಗುತ್ತದೆ. ಕಲ್ಲಂಗಡಿಯಲ್ಲಿ ಹೆಚ್ಚು ನೀರಿನಾಂಶ ಇರುವುದರಿಂದ ಇದು ದೇಹದಲ್ಲಿ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳುವುದರ ಜೊತೆಗೆ ದೇಹಕ್ಕೆ ತಂಪನ್ನು ನೀಡುತ್ತದೆ.
Watermelon
-
News
Accident: ಆಗುಂಬೆ ಘಾಟಿಯಲ್ಲಿ ಕಲ್ಲಂಗಡಿ ಲಾರಿ ಪಲ್ಟಿ, ಹಣ್ಣುಗಳು ಕೋತಿಗಳ ಪಾಲು
by ಕಾವ್ಯ ವಾಣಿby ಕಾವ್ಯ ವಾಣಿAccident: ಆಗುಂಬೆ ಘಾಟಿಯ 12ನೇ ತಿರುವಿನಲ್ಲಿ ಕಲ್ಲಂಗಡಿ ತುಂಬಿದ ಲಾರಿಯೊಂದು ಮಗುಚಿಬಿದ್ದಿದೆ (Accident) .
-
Latest Health Updates Kannada
Watermelon : ಎಚ್ಚರ !! ಅಪ್ಪಿ ತಪ್ಪಿನೂ ಈ ರೀತಿಯ ಕಲ್ಲಂಗಡಿ ಹಣ್ಣನ್ನು ತಿನ್ನಲೇ ಬೇಡಿ !!
by ಹೊಸಕನ್ನಡby ಹೊಸಕನ್ನಡWatermelon : ಬೇಸಿಗೆಯ ಧಗೆಗೆ ಜನ ತತ್ತರಿಸಿ ಹೋಗಿದ್ದು ತಂಪು ಪಾನೀಯ, ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಕಡಿಮೆ ಬೆಲೆಗೆ ಸಿಗುವ, ಹೊಟ್ಟೆ ತುಂಬುವಷ್ಟು ಸಿಗುವ, ದೇಹವನ್ನು ಕ್ಷಣಾರ್ಧದಲ್ಲೇ ತಂಪಾಗಿಸುವ ಕಲ್ಲಂಗಡಿ( Watermelon )ಹಣ್ಣೆಂದರೆ ಹಲವರಿಗೆ ಬಲು ಪ್ರೀತಿ. ಬಾಯಿ …
-
latestLatest Health Updates KannadaNewsSocial
Watermelon: ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆ ರಕ್ತದೊತ್ತಡ ನಿವಾರಣೆಗೆ ಸಹಾಯಕಾರಿ : ತಪ್ಪದೇ ಕಲ್ಲಂಗಡಿ ಸೇವಿಸಿ
Watermelon: ಆರೋಗ್ಯಕರ ಆಹಾರ ಮತ್ತು ಸಕ್ರಿಯ ಜೀವನಶೈಲಿಯು ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
-
Watermelon : ಮಾರುಕಟ್ಟೆಯಲ್ಲಿ ಈಗ ಎಲ್ಲಿ ನೋಡಿದರೂ ಕಲ್ಲಂಗಡಿ(Watermelon)ಹಣ್ಣಿನದೇ ಕಾರುಬಾರು. ಬಿರು ಬೇಸಿಗೆಯ ದಾಹ ತಣಿಸಲು ಕಲ್ಲಂಗಡಿ ಹಣ್ಣು ಬೆಸ್ಟ್. ಇದನ್ನು ತಿನ್ನುವುದರಿಂದ ದೇಹ ತಂಪಾಗುವುದು ಮಾತ್ರವಲ್ಲ, ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ. ಸಿಹಿಯಾದ ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದರೆ ಆಹಾ ಎನ್ನಿಸುವುದು ಸುಳ್ಳಲ್ಲ. …
-
Watermelon splash: ಬೇಸಗೆಯ ಧಗೆಗೆ ಅನೇಕರು ಕಲ್ಲಂಗಡಿ ಹಣ್ಣಿನ ಮೊರೆಹೋಗುತ್ತಿದ್ದಾರೆ. ಕೆಜಿ ಗಟ್ಟಲೆ ಕೊಂಡು ಮನೆಗೆ ತರುತ್ತಾರೆ. ಅಂತೆಯೇ ಹೀಗೆ ಕೊಂಡುಕೊಂಡು ಬಂದು ಮನೆಯ ಅಡುಗೆ ಕೋಣೆಯಲ್ಲಿಟ್ಟ ಕಲ್ಲಂಗಡಿ ಹಣ್ಣೊಂದು ಸ್ಫೋಟವಾಗಿ(Watermelon splash )ಅಕ್ಕಪಕ್ಕದವರು ಬೆಚ್ಚಿಬಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ. ಹೌದು, …
-
FoodlatestLatest Health Updates Kannadaಅಡುಗೆ-ಆಹಾರ
Watermelon seed: ಕಲ್ಲಂಗಡಿ ತಿಂದು ಅದರ ಬೀಜ ಬಿಸಾಡ್ತೀರಾ ?! ಈ ವಿಚಾರ ಏನಾದ್ರೂ ಗೊತ್ತಾದ್ರೆ ಎಲ್ಲೇ ಹಣ್ಣು ತಿಂದ್ರೂ ಬೀಜ ಮನೆಗೆ ತರ್ತೀರಾ !!
Watermelon seed: ಕಲ್ಲಂಗಡಿ ಹಣ್ಣು ಅಂದರೆ ಹೆಚ್ಚಿನವರಿಗೆ ಬಲು ಪ್ರೀತಿ. ಇದನ್ನು ತಿಂದರೆ ಸಣ್ಣ ಆಗುತ್ತಾರೆ, ದೇಹಕ್ಕೆ ತಂಪು ನೀಡುತ್ತದೆ, ದಾಹ ನೀಗಿಸುತ್ತದೆ ಎಂದು ಹಲವರು ಇದನ್ನು ತಿನ್ನುತ್ತಾರೆ. ಎಲ್ಲರೂ ಹಣ್ಣನ್ನು ಮಾತ್ರ ತಿಂದು ಇದರಲ್ಲಿರುವ ಬೀಜವನ್ನು(Watermelon seed) ಬಿಸಾಡುತ್ತಾರೆ. ಆದರೆ …
-
ಬೇಸಿಗೆ ಸಮಯದಲ್ಲಿ ಕಲ್ಲಂಗಡಿ ಹಣ್ಣು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗಿದೆ (Watermelon health Tips). ಇದು ದೇಹವನ್ನು ಹೈಡೇಟ್ (haidiet) ಅಗಿ ಇಡುತ್ತದೆ.
-
ಕಲ್ಲಂಗಡಿ ಸೇವನೆಯು ಆರೋಗ್ಯ(Healthy) ಪ್ರಯೋಜನ ನೀಡುವ ಜೊತೆಗೆ ಅಡ್ಡ ಪರಿಣಾಮಗಳನ್ನ ಉಂಟು ಮಾಡಬಹುದು
-
Interesting
Optical illusion Game: 10ಸೆಕೆಂಡಿನ ಜಾಲೆಂಜ್!! ಕಲ್ಲಂಗಡಿ ಹಣ್ಣಿನ ಬೀಜ ರಹಿತ ತುಂಡನ್ನು ಪತ್ತೆ ಹಚ್ಚಬಲ್ಲಿರಾ?
by ಕಾವ್ಯ ವಾಣಿby ಕಾವ್ಯ ವಾಣಿWatermelon optical illusion: ಕಣ್ಣುಗಳು ಎಷ್ಟು ಸೂಕ್ಷ್ಮ ಆಗಿವೆ ಮತ್ತು ಬುದ್ಧಿ ವಂತಿಕೆ ಯನ್ನು ಪರೀಕ್ಷಿಸಲು ಒಂದು ಸವಾಲು ನೀಡಲಾಗಿದೆ.
