ಈ ವಾರ, OTT ಯಲ್ಲಿ ಅನೇಕ ಹೊಸ ಚಲನಚಿತ್ರಗಳು ಮತ್ತು ವೆಬ್ ಸಿರೀಸ್ಗಳು ಬಿಡುಗಡೆ ಹೊಂದಿದೆ. ಚಲನಚಿತ್ರಗಳು ಹಾಗೂ ವೆಬ್ ಸಿರೀಸ್ಗಳ ಕುರಿತು ಇಲ್ಲಿದೆ ಮಾಹಿತಿ.
Tag:
web series
-
Breaking Entertainment News Kannada
Samantha English: ಇಂಗ್ಲೆಂಡ್ ಜನರ ಥರ ಇಂಗ್ಲಿಷ್ ಉದುರಿಸಲು ಹೋಗಿ ಟ್ರೋಲ್ ಆದ ಸಮಂತಾ: Viral Video!!
ಸಮಂತಾ ಅವರು ಉಚ್ಚಾರಣೆಯಲ್ಲಿ ಇಂಗ್ಲಿಷ್ ಮಂದಿಯನ್ನು ಅವರು ಅನುಕರಣೆ ಮಾಡಿದ್ದಕ್ಕೆ ಟೀಕೆಗೆ ಒಳಗಾಗಿದ್ದಾರೆ.
-
Breaking Entertainment News KannadalatestNews
Yashoda Collections : ಯಶೋದಾ ಕಲೆಕ್ಷನ್ ಎಷ್ಟು? ಸಮಂತಾ ಸಿನಿಮಾ ಭರ್ಜರಿ ಪ್ರದರ್ಶನ!
ಪತಿ ನಾಗ ಚೈತನ್ಯ ಜೊತೆ ಬ್ರೇಕ್ ಅಪ್ ಆದ ನಂತರ ನಟಿ ಸಮಂತಾ ಸಿನಿಮಾದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದೀಗ ಅವರ ಇತ್ತೀಚಿನ ಚಿತ್ರ ‘ಯಶೋದಾ’ ರಿಲೀಸ್ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ನವೆಂಬರ್ 11 ರಂದು ಈ ಚಿತ್ರ …
-
Breaking Entertainment News KannadalatestNewsSocial
Transgender ಪಾತ್ರದಲ್ಲಿ ಸುಶ್ಮಿತಾ ಸೇನ್ ಫಸ್ಟ್ ಲುಕ್| ಹೇಗಿದೆ ವಿಶ್ವಸುಂದರಿಯ ಹೊಸ ಲುಕ್?
ರಾಮ್ ಮಾಧ್ವನಿಯ ವೆಬ್ ಸೀರೀಸ್ ಆರ್ಯ ಮೂಲಕ ಸುಶ್ಮಿತಾ ಸೇನ್ ಓಟಿಟಿಯಲ್ಲಿ ಕಾಣಿಸಿಕೊಂಡಿದ್ದ ಭುವನ ಸುಂದರಿ ವೆಬ್ ಸೀರೀಸ್ ನ ಮೊದಲ ಸೀಸನ್ ನಲ್ಲಿಯೇ ಇಂಟರ್ನ್ಯಾಷನಲ್ ಎಮ್ಮಿ ಆವಾರ್ಡ್ಸ್ ಸಮಾರಂಭದಲ್ಲಿ ಅತ್ಯುತ್ತಮ ನಾಟಕ ಸರಣಿಗೆ ನಾಮನಿರ್ದೇಶನ ಪಡೆದುಕೊಂಡ ಹಿರಿಮೆಯ ಗರಿಯನ್ನು ಬೆಸೆದುಕೊಂಡಿದ್ದಾರೆ. …
