ನೂತನವಾಗಿ ಮದುವೆಯಾದವರಿಗೆ ಇದೊಂದು ಖುಷಿ ಸುದ್ದಿ ಎಂದೇ ಹೇಳಬಹುದು. ಕಾಂಡೋಮ್ಗಳನ್ನು ಒಳಗೊಂಡಿರುವ ಮದುವೆ ಕಿಟ್ಗಳನ್ನು ಉಡುಗೊರೆಯಾಗಿ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ದಾಂಪತ್ಯ ಜೀವನಕ್ಕೆ ಸಂಬಂಧಪಟ್ಟ ಕಾಂಡೋಂ ಸೇರಿದಂತೆ ಇತರ ಆರೋಗ್ಯ ಅಗತ್ಯ ವಸ್ತುಗಳನ್ನು ಹೊಂದಿರುವ ಕುಟುಂಬ ಯೋಜನಾ ಕಿಟ್ಗಳನ್ನು ಉಡುಗೊರೆಯಾಗಿ …
Tag:
