Health Tips: ನಮ್ಮ ಕೆಟ್ಟ ಆಹಾರ ಪದ್ಧತಿಯಿಂದಾಗಿ ಹಾಗೂ ವಿವಿಧ ಕಾಯಿಲೆಗಳಿಂದ ನಾವು ತೂಕವನ್ನು ಹೆಚ್ಚಿಸುತ್ತೇವೆ.
weight gain
-
Latest Health Updates Kannada
Health Care: ಕೈ, ಕಾಲುಗಳಲ್ಲಿ ಜುo ಕಟ್ಟೋದು ಇದೇ ಕಾರಣಕ್ಕೆ! ಇಲ್ಲಿದೆ ನೋಡಿ ಮೆಡಿಕಲ್ ಟಿಪ್ಸ್
Health Care: ಕೈಗಳು ಅಥವಾ ಪಾದಗಳಲ್ಲಿ ಜುಮ್ಮೆನ್ನುವುದು ಸಾಮಾನ್ಯ ಪ್ರಕ್ರಿಯೆ ಎಂದು WebMD ವರದಿ ಮಾಡಿದೆ. ಜುಮ್ಮೆನಿಸುವಿಕೆ ಸಂವೇದನೆಗೆ ಅನೇಕ ಕಾರಣವಿದೆ.
-
FoodHealthInterestingLatest Health Updates Kannadaಅಡುಗೆ-ಆಹಾರ
Rice: ಒಂದು ತಿಂಗಳು ಅನ್ನ ತಿನ್ನದೇ ಇದ್ದರೆ ಏನಾಗುತ್ತೆ? ಇಲ್ಲಿದೆ ನೋಡಿ ಮಾಹಿತಿ
ದಿನನಿತ್ಯದ ಆಹಾರದಲ್ಲಿ ಹೆಚ್ಚು ಅನ್ನವನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು ಮತ್ತು ತೂಕವನ್ನು ಹೆಚ್ಚಿಸಬಹುದು. ಏಷ್ಯಾದಲ್ಲಿ ವಾಸಿಸುವ ಹೆಚ್ಚಿನ ಜನರಿಗೆ ಅಕ್ಕಿ ಮುಖ್ಯ ಆಹಾರವಾಗಿದೆ. ದಿನಕ್ಕೆ ಒಂದು ಬಾರಿಯಾದರೂ ಅನ್ನ ತಿಂದರೆ ಹೊಟ್ಟೆ ತುಂಬುತ್ತದೆ, ಆದರೆ ಹೆಚ್ಚು ಅನ್ನವನ್ನು ಸೇವಿಸುವುದು …
-
FoodHealthNews
Health Tips: ನಿತ್ಯವೂ ಕಾಫಿ ಕುಡುದ್ರೆ ಸಣ್ಣ ಆಗ್ತಾರಾ ?! ಏನ್ ಹೇಳುತ್ತೆ ಸೈನ್ಸ್ ?!
by ವಿದ್ಯಾ ಗೌಡby ವಿದ್ಯಾ ಗೌಡCoffee: ನಾವು ಎದ್ದ ತಕ್ಷಣ ಕಾಫಿಗೆ (Coffee) ನಮ್ಮ ಮನಸ್ಸು ಹಾತೊರೆಯುತ್ತದೆ. ಕಾಫಿಯ ಗುಣವೇ ಹಾಗೆ ತನ್ನ ಅದ್ಭುತವಾದ ರುಚಿಗೆ ಸುಲಭವಾಗಿ ಜನರ ಮನಸ್ಸನ್ನು ಆಕರ್ಷಿಸಿ ಬಿಡುತ್ತದೆ. ಕಾಫಿಯ ಸೇವನೆ ಬಹುತೇಕರಿಗೆ ಪ್ರಿಯವಾದುದು. ಕಾಫಿ ಪ್ರಪಂಚದ ಅತ್ಯಂತ ಜನಪ್ರಿಯವಾದ ಪಾನೀಯಗಳಲ್ಲಿ ಒಂದಾಗಿದೆ. …
-
ಗರ್ಭನಿರೋಧಕ ಸೇವನೆ, ವಿಶೇಷವಾಗಿ ಹದಿಹರೆಯದವರಲ್ಲಿ ಖಿನ್ನತೆ ಸಮಸ್ಯೆ ಎದುರಾಗುತ್ತದೆ .
-
Latest Health Updates Kannada
Weight Gain : ಮದುವೆ ನಂತರ ನವ ಜೋಡಿಗಳ ತೂಕ ಹೆಚ್ಚಾಗಲು ನಿಜವಾದ ಕಾರಣ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ
by ಕಾವ್ಯ ವಾಣಿby ಕಾವ್ಯ ವಾಣಿಸಾಮಾನ್ಯವಾಗಿ ಮದುವೆಯ ನಂತರ ತೂಕ ಹೆಚ್ಚಾಗುವುದು ನವವಿವಾಹಿತರಿಗೆ ಒಂದು ರೀತಿಯ ಸಮಸ್ಯೆ ಆಗಿದೆ. ನಿಜವಾದ ಕಾರಣ ಏನು ಎಂಬುದು ಬನ್ನಿ ತಿಳಿಯೋಣ.
-
FoodHealthLatest Health Updates Kannada
Weight Management: ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಹೆಚ್ಚಾಗುತ್ತೆ ತೂಕ
by ಕಾವ್ಯ ವಾಣಿby ಕಾವ್ಯ ವಾಣಿನಾವು ಸೇವಿಸುವ ಆಹಾರದಲ್ಲಿ ಕಲಬೆರಕೆ ಅನ್ನೋದು ಸರ್ವೇ ಸಾಮಾನ್ಯ ಅನ್ನುವ ಸ್ಥಿತಿಗೆ ಬಂದಿದೆ. ಅಲ್ಲದೆ ಕಳಪೆ ಆಹಾರ, ಆಧುನಿಕ ಜೀವನ ಶೈಲಿ, ಕೆಲಸದ ಒತ್ತಡ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಇದರಿಂದ ಆರೋಗ್ಯದಲ್ಲಿ ಹಲವು ಸಮಸ್ಯೆಗಳು ಕೂಡ ಕಾಣಸಿಕೊಳ್ಳುತ್ತಿದೆ. ಇದರಿಂದ …
