ಭಾರತೀಯರು ಹೆಚ್ಚಾಗಿ ಅವಲಕ್ಕಿ ಅಥವಾ ಪೋಹಾವನ್ನು ಹಿಂದಿನಿಂದಲೂ ತಮ್ಮ ಉಪಾಹಾರದಲ್ಲಿ ಬಳಸಿಕೊಂಡು ಬಂದಿದ್ದಾರೆ. ಅವಲಕ್ಕಿಯನ್ನು ವಿವಿಧ ರೀತಿಯಲ್ಲಿ ತಯಾರಿಸಿಕೊಂಡು ತಿನ್ನಬಹುದು. ಅದ್ಭುತ ರುಚಿ ಹೊಂದಿರುವಂತಹ ಅವಲಕ್ಕಿ ಉಪಾಹಾರಕ್ಕೆ ಆರೋಗ್ಯಕಾರಿ ಆಯ್ಕೆ ಆಗಿದೆ. ಇದು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಗಳನ್ನು ನೀಡುತ್ತದೆ. ಹಾಗಾದ್ರೆ …
Tag:
weight loss diet tips
-
ತೂಕ ಇಳಿಸುವ ಹುಮ್ಮಸ್ಸಿನಲ್ಲಿರುವವರು ಇದಕ್ಕಾಗಿ ತಮ್ಮ ಅಹಾರವನ್ನು ಸೂಕ್ಷ್ಮವಾಗಿ ಆರಿಸಿ,ಕೊಳ್ಳುವುದು ಅಗತ್ಯ. ಆಹಾರದಿಂದ ಅಪಾರ ಪ್ರಮಾಣದ ಕ್ಯಾಲೋರಿಗಳು ದೇಹ ಸೇರಿದರೆ ತೂಕ ಇಳಿಕೆಯ ಬದಲು ಇನ್ನಷ್ಟು ಹೆಚ್ಚಬಹುದು. ಅದರಲ್ಲೂ ವಿಶೇಷವಾಗಿ ಬೆಳಗ್ಗಿನ ಉಪಾಹಾರ ಸಾಕಷ್ಟು ಪೌಷ್ಟಿಕವೂ, ಅಗತ್ಯ ಕ್ಯಾಲೋರಿಗಳನ್ನು ನೀಡುವಂತಹದ್ದಿರಬೇಕು ಮತ್ತು …
