ನೆಗೆಟೀವ್ ಆಲೋಚನೆಗಳು ಬೇಗ ಬರ್ತಾವೆ. ಇವತ್ತು ಅಂತಹಾ ಕೆಲ ಉದಾಹರಣೆಗಳನ್ನು ನೋಡೋಣ. ಮಕ್ಕಳ ಚಿಕ್ಕ ಪ್ರಾಯದಲ್ಲಿ ಇರುವಾಗ, ಅತ್ಯಂತ ಪಾಸಿಟಿವ್ ಆಗಿ ಇರ್ತಾರಂತೆ. ಆಮೇಲೆ ಸುತ್ತಮುತ್ತಲ ಸನ್ನಿವೇಶಗಳನ್ನು ವ್ಯಕ್ತಿಗಳನ್ನು ನೋಡಿ ಕಲಿತು ಋಣಾತ್ಮಕ ಅಂಶಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ಹೇಗೆ ನಮ್ಮ ಮನಸ್ಸು ಕೂದಲು …
Tag:
