ಇನ್ನೇನೂ ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬ ಪ್ರಾರಂಭವಾಗಲಿದ್ದೂ ಈ ಪ್ರಯುಕ್ತ ಗ್ರಾಹಕರಿಗೆ ಒಂದಲ್ಲಾ ಒಂದರಲ್ಲಿ ಆಫರ್’ಗಳ ಸುರಿಮಳೆಯೆ ಹರಿಯುತ್ತಿದೆ. ಇದೀಗ ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಯಾಗಿರುವ ಏರ್ಟೆಲ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಅನ್ನು ನೀಡುತ್ತಿದ್ದೂ, ಕಡಿಮೆಯ ರೀಚಾರ್ಜ್ ಯೋಜನೆಯನ್ನು ಆರಂಭಿಸಿದೆ. …
Tag:
