ಪ್ರಸಿದ್ಧ ಮೆಸೆಂಜರ್ ಅಪ್ಲಿಕೇಷನ್ ಆಗಿರುವ ವಾಟ್ಸಾಪ್ ಹೊಸ ಅಪ್ಡೇಟ್ ಒಂದನ್ನು ಬಿಡುಗಡೆ ಮಾಡಿದ್ದು ಇದರಿಂದ ಬಳಕೆದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಗ್ರುಪ್ ಕಾಲ್ ಗಳಲ್ಲಿ ಹೋಸ್ಟ್ ಆಗಿರುವವರು ಇತರರನ್ನು ಮ್ಯೂಟ್ ಮಾಡಬಹುದಾದ ಹೊಸ ವೈಶಿಷ್ಟ್ಯವನ್ನು ಸೇರಿಸಲಾಗಿದೆ. ಇತ್ತೀಚೆಗಷ್ಟೇ ಗ್ರೂಪ್ ಕಾಲ್ ನಲ್ಲಿ ಭಾಗವಹಿಸುವವರ …
Tag:
