ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ WhatsApp ತನ್ನ ಬಳಕೆದಾರರಿಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಯಾವಾಗಲೂ ನೀಡುತ್ತಲೇ ಇದೆ. ಇತ್ತೀಚೆಗಷ್ಟೇ, WhatsApp ಅಪ್ಲಿಕೇಷನ್ ನಲ್ಲಿ ಸಂದೇಶಗಳನ್ನು ಹುಡುಕಲು ಸಾಧ್ಯವಾಗುವಂತಹ ಹೊಸ ವೈಶಿಷ್ಟ್ಯದ ಬಗ್ಗೆ ಬಂದಿತ್ತು. ಇದೀಗ WhatsApp ಮತ್ತೊಂದು ಅಚ್ಚರಿಯ ವೈಶಿಷ್ಟ್ಯ ಕೊಡಲು ಮುಂದಾಗಿದೆ. …
Tag:
