ಜನರ ಜೀವನದ ಅವಿಭಾಜ್ಯ ಭಾಗವಾಗಿರುವ ಮೊಬೈಲ್ ಸರ್ವಂತರ್ಯಾಮಿ ಸಾಧನವಾಗಿ ವ್ಯಾಪಕವಾಗಿ ಬಳಕೆಯಾಗುತ್ತಿರುವುದು ತಿಳಿದಿರುವ ಸಂಗತಿ. ಅದರಲ್ಲೂ ವಾಟ್ಸಾಪ್ ಬಳಕೆದಾರರಿಗೆ ನೆರವಾಗಲು ಹೊಸ ಹೊಸ ವೈಶಿಷ್ಟ್ಯದ ಮೂಲಕ ಜನಮನದಲ್ಲಿ ತನ್ನದೇ ಟ್ರೇಡ್ ಮಾರ್ಕ್ ರೂಪಿಸಿಕೊಂಡಿದೆ.ಇತ್ತೀಚಿನ ವರದಿಯ ಪ್ರಕಾರ, ವಾಟ್ಸಾಪ್ ಶೀಘ್ರದಲ್ಲೇ ಹೊಸ ‘ಡು …
Tag:
