ಇಂದು ಗ್ರಹಣ. ಈ ಗ್ರಹಣ ಕಾಲದಲ್ಲಿ ವಾಟ್ಸಪ್ ಗೆ ಕೂಡಾ ಗ್ರಹಣ ಕಾದಿದೆ. ಹೌದು ಅಪರೂಪಕ್ಕೊಮ್ಮೆ ತಾಂತ್ರಿಕ ಸಮಸ್ಯೆಗೆ ಒಳಗಾಗುವ ವಾಟ್ಸ್ ಆಯಪ್ ಇದೀಗ ಗ್ರಹಣದ ದಿನ ಕೈಕೊಟ್ಟಿದೆ. ಹಾಗಾಗಿ ಏನೂ ತಿಳಿಯದೆ ಪರದಾಡುವಂತಾಗಿದೆ. ವಾಟ್ಸ್ಆಯಪ್ನಲ್ಲಿ ಸಮಸ್ಯೆಯಾಗಿದ್ದನ್ನು ನೋಡಿ ನಮಗೊಬ್ಬರಿಗೇ ಇರಬಹುದು …
Tag:
