ವಾಟ್ಸಪ್ ನಲ್ಲಿ ಹಲವಾರು ಫೀಚರ್ ಗಳು ಅಪ್ಡೇಟ್ ಆಗುತ್ತಲೇ ಇರುತ್ತದೆ. ಇದೀಗ WhatsApp ನಲ್ಲಿ ಹೊಸ ಸೇವೆ(WhatsApp service) ಆರಂಭವಾಗಿದೆ. ಬೆಂಗಳೂರು ಜನರಿಗೆ ಇದು ಅನುಕೂಲಕರವಾಗಿದೆ.
whatsapp features
-
ಪ್ರತಿ ಬಾರಿ ನೂತನ ಫೀಚರ್ ಗಳನ್ನು ಪರಿಚಯಿಸುತ್ತಲೇ ಇದೆ. ಬಳಕೆದಾರರನ್ನು ಅಚ್ಚರಿ ಮೂಡಿಸುವಂತಹ ಅದ್ಭುತ ಫೀಚರ್ ಗಳನ್ನು ಪರಿಚಯಿಸುತ್ತಿದೆ.
-
NewsTechnology
ಐಫೋನ್ ಬಳಕೆದಾರರಿಗೆ ಅದ್ಭುತ ಫೀಚರ್ ಗಳು ಲಭ್ಯ | ವಾಟ್ಸಾಪ್ ಬಿಡುಗಡೆ ಮಾಡಿದೆ ಅಚ್ಚರಿಯ ಫೀಚರ್ !!
by ವಿದ್ಯಾ ಗೌಡby ವಿದ್ಯಾ ಗೌಡಜನಪ್ರಿಯ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ವಾಟ್ಸಾಪ್ ಕೂಡ ಒಂದು. ಈ ಅಪ್ಲಿಕೇಶನ್ ಇತ್ತೀಚೆಗೆ ತನ್ನ ಬಳಕೆದಾರರಿಗೆ ಸಾಕಷ್ಟು ಅಪ್ಡೇಟ್ಗಳನ್ನು ನೀಡುತ್ತಲೇ ಬರುತ್ತಿದೆ. ಸದ್ಯ ವಾಟ್ಸಾಪ್ ಬಳಕೆದಾರರು ದೇಶದಲ್ಲಿ 500 ಮಿಲಿಯನ್ಗೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಹೊಸ ಹೊಸ ಅಪ್ಡೇಟ್ಗಳ ಮೂಲಕ ಜನರನ್ನು ಸೆಳೆಯುತ್ತಿದೆ. ಇದೀಗ …
-
InterestinglatestNews
ಈ ಹುಡುಗಿಯ ಟ್ಯಾಲೆಂಟ್ ನೋಡಿ | ಕಪ್ಪೆಯಂತೆಯೇ ನಾಲಗೆ ಬಿಟ್ಟು ನೊಣ ಹಿಡಿಯೋ ರೀತಿ | ನೆಟ್ಟಿಗರು ಫುಲ್ ಶಾಕ್!
ಸಾಮಾಜಿಕ ಮಾಧ್ಯಮಗಳಲ್ಲಿ ಒಂದಲ್ಲಾ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಕೆಲವೊಂದು ತೀರಾ ಗಂಭೀರವಾಗಿದ್ದರೆ, ಇನ್ನೂ ಕೆಲವು ಹಾಸ್ಯಸ್ಪದಕವಾಗಿರುತ್ತದೆ. ಪ್ರಪಂಚವು ವಿಚಿತ್ರವಾದ ಸಂಗತಿಗಳಿಂದ ತುಂಬಿದೆ ಎಂದರೆ ತಪ್ಪಾಗಲಾರದು. ಏಕೆ ಗೊತ್ತಾ? ಇದು ಸಂಭವಿಸಲು ಸಾಧ್ಯವಿಲ್ಲ ಎಂಬಂತಹ ವಿಡಿಯೋಗಳನ್ನು ಇಲ್ಲಿ ನಾವು ನೋಡುತ್ತೇವೆ. …
-
ಮೆಟಾ ಮಾಲೀಕತ್ವದ ಜನಪ್ರಿಯ ವಾಟ್ಸಪ್ ಸಂದೇಶ ರವಾನೆ ಮಾಡಲು ಅತೀ ಹೆಚ್ಚು ಬಳಕೆಯಾಗುವ ಫ್ಲಾಟ್’ಫಾರ್ಮ್ ಆಗಿದ್ದು, ವಾಟ್ಸಪ್ ಕಾಲ್, ಅಥವಾ ವಾಟ್ಸಪ್ ವಿಡಿಯೋ ಕಾಲ್, ವಾಟ್ಸಪ್ ಚಾಟ್ ಇತ್ತೀಚಿನ ದಿನಗಳಲ್ಲಿ ಭಾರಿ ಜನಪ್ರಿಯವಾಗಿದ್ದು, ಹೆಚ್ಚಿನ ಜನರು ಬಳಸುವ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ. …
-
ವಾಟ್ಸಪ್ ಅನ್ನೋದು ಎಲ್ಲರಿಗೂ ಇಷ್ಟವಾದ ಆ್ಯಪ್ ಆಗಿದೆ. ಯಾಕೆಂದರೆ ಜನರು ಒಬ್ಬರಿಗೊಬ್ಬರು ನೇರವಾಗಿ ಮಾತನಾಡುವುದಕ್ಕಿಂತ ಹೆಚ್ಚಾಗಿ ವಾಟ್ಸಪ್ ಗ್ರೂಪ್ ಚಾಟ್ ನಲ್ಲಿ ಮಾತನಾಡುವುದು ಹೆಚ್ಚು. ಇನ್ನೂ ಹೆಚ್ಚಿನವರು ವಾಟ್ಸಪ್ ಮೂಲಕವೇ ಕೆಲವೊಂದು ಮುಖ್ಯ ಮಾಹಿತಿ ಶೇರ್ ಮಾಡೋದು, ವ್ಯವಹಾರ ನಡೆಸೋದು, ಒಟ್ಟಿನಲ್ಲಿ …
