ಇದೀಗ ವಾಟ್ಸಪ್ ಹೊಸತಾದ ಅಪ್ಡೇಟ್ಗಳನ್ನು ಬಳಕೆದಾರರಿಗೆ ಪರಿಚಯಿಸುತ್ತಿದೆ. ಈ ಹಿಂದೆ ವಾಟ್ಸಪ್ ನಲ್ಲಿ ಹಲವು ಬದಲಾವಣೆಗಳು ಆಗಿದ್ದು, ಈ ಬಾರಿ ಆಂಡ್ರಾಯ್ಡ್ ಬೀಟಾ ವಾಟ್ಸ್ಆ್ಯಪ್ ಬಳಕೆದಾರರಿಗೆ ‘ಲಿಂಕ್ ವಿತ್ ಯುವರ್ ಫೋನ್’ ಎಂಬ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಈ ಹೊಸ …
Tag:
