Tech Tips: ವಾಟ್ಸಾಪ್ನಲ್ಲಿ ಬ್ಯಾಂಕ್ ಗ್ರಾಹಕರು ಇದೀಗ ಕೆಲವು ಬ್ಯಾಂಕಿಂಗ್ ಸೇವೆಗಳನ್ನು ಪಡೆಯಹುದಾಗಿದ್ದು, ಮನೆಯಲ್ಲಿಯೇ ಕುಳಿತು ನಿಮ್ಮ ಅಕೌಂಟ್ ಅಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ತಿಳಿಯಬಹುದಾಗಿದೆ.
-
Airtel: ವಾಟ್ಸಾಪ್, ಟೆಲಿಗ್ರಾಮ್, ಫೇಸ್ಟುಕ್, ಇನ್ಸ್ಟಾಗ್ರಾಂ, ಎಸ್ಎಂಎಸ್, ಇಮೇಲ್, ಒಟಿಟಿ ಮೂಲಕ ಬರುವ ಸ್ಪ್ಯಾಮ್ಗಳನ್ನು ತಕ್ಷಣ ಪತ್ತೆ ಮಾಡುವ ಮತ್ತು ನಿರ್ಬಂಧಿಸುವ ನವೀನ ತಂತ್ರಜ್ಞಾನ ಪರಿಹಾರವನ್ನು ಏರ್ಟೆಲ್ ಒದಗಿಸುತ್ತಿದೆ.
-
News
Whatsapp: ವಾಟ್ಸ್ಆ್ಯಪ್ನಲ್ಲಿ ಅನ್ ನೋನ್ ನಂಬರಿನಿಂದ ಬರುವ ಮೆಸೇಜ್ ಬ್ಲಾಕ್ ಮಾಡೋದು ಹೇಗೆ?
by ಕಾವ್ಯ ವಾಣಿby ಕಾವ್ಯ ವಾಣಿWhatsapp: ವಾಟ್ಸ್ಆ್ಯಪ್ನಲ್ಲಿ ಅಪರಿಚಿತ ಸಂಖ್ಯೆಗಳಿಂದ ಬರುವ ಈ ಕಿರಿಕಿರಿ ಸಂದೇಶಗಳನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸುವ ವಿಶೇಷ ವೈಶಿಷ್ಟ್ಯವಿದೆ.
-
Uttara Pradesh: ಕಾಣೆಯಾಗಿದ್ದ ಮಹಿಳೆ ಕೆಲವು ದಿನಗಳ ನಂತರ ತಾಜ್ಮಹಲ್ ಬಳಿ ಕಾಣಿಸಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
-
News
Whatsapp: ವಾಟ್ಸ್ಆ್ಯಪ್ ಗ್ರೂಪ್: ಯಾವ ಪ್ರಕರಣಗಳಲ್ಲಿ ಅಡ್ಮಿನ್ ತಪ್ಪಿತಸ್ಥ?
by ಕಾವ್ಯ ವಾಣಿby ಕಾವ್ಯ ವಾಣಿWhatsapp: ವಾಟ್ಸ್ಆ್ಯಪ್ ಗ್ರೂಪ್ನ (Whatsapp) ಸದಸ್ಯರು ಹಾಕುವ ಸಂದೇಶ ಅಥವಾ ಪೋಸ್ಟ್ಗಳಿಗೆ, ಗ್ರೂಪ್ನ ಅಡ್ಮಿನ್ ನೇರ ಹೊಣೆಗಾರರಾಗುವುದಿಲ್ಲ.
-
Whatsapp: ಭಾರತದಲ್ಲಿ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ನ ಹಲವು ಖಾತೆಗಳನ್ನು ನಿಷೇಧಿಸಲಾಗಿದೆ. IANS ವರದಿಯ ಪ್ರಕಾರ, ಫೆಬ್ರವರಿ 2025 ರಲ್ಲಿ ಭಾರತದ 9.7 ಮಿಲಿಯನ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸ್ಆ್ಯಪ್(Whatsapp)ಮಂಗಳವಾರ, ಏಪ್ರಿಲ್ 1, 2025 ರಂದು ತಿಳಿಸಿದೆ.
-
Kasaragod: ವಾಟ್ಸಪ್ ಮೂಲಕ ಯುವತಿಗೆ ತಲಾಖ್ ನೀಡಿದ ಪತಿಯ ವಿರುದ್ಧ ಕೇಸು ದಾಖಲಾಗಿದೆ. ನೆಲ್ಲಿಕಟ್ಟೆ ನಿವಾಸಿ ಅಬ್ದುಲ್ ರಝಾಕ್ ವಿರುದ್ಧ ಕಲ್ಲುರಾವಿ ನಿವಾಸಿ 21 ರ ಹರೆಯದ ಯುವತಿ ದೂರನ್ನು ನೀಡಿದ್ದಾರೆ.
-
Tirupati : ತಿರುಪತಿ ತಿಮ್ಮಪ್ಪನ ಇದೀಗ ಭಕ್ತರ ಅನುಕೂಲಕ್ಕಾಗಿ ಆಂಧ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಈ ಮೂಲಕ ಇನ್ಮುಂದೆ ಭಕ್ತರು ಬಹಳ ಸುಲಭದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು.
-
News
Grama Panchayat: ಇನ್ಮುಂದೆ ವಾಟ್ಸಪ್ ನಲ್ಲೆ ಸಿಗುತ್ತೆ ಗ್ರಾಮ ಪಂಚಾಯಿತಿಯ ಈ ಎಲ್ಲಾ ಸೇವೆಗಳು, ಜಸ್ಟ್ ಹೀಗೆ ಮಾಡಿ ಸಾಕು !!
ರಾಜ್ಯದ ಗ್ರಾಮೀಣ ಪ್ರದೇಶದ ಜನರಿಗೆ ರಾಜ್ಯ ಸರ್ಕಾರವು ದೊಡ್ಡ ಸಿಹಿಸುದ್ದಿ ನೀಡಿದೆ. ಈವರೆಗೆ ಗ್ರಾಮ ಪಂಚಾಯ್ತಿಯಲ್ಲಿ ದೊರಕುವ ಸೇವೆಗಳಿಗೆ ( Grama Panchayat Service ) ಸಂಬಂಧಿಸಿದಂತೆ ಜನರು ಕಚೇರಿಗೆ ತೆರಳಿ ಅರ್ಜಿಸಲ್ಲಿಸಬೇಕಾಗಿತ್ತು. ಆದ್ರೇ ಈಗ ಗ್ರಾಮ ಪಂಚಾಯ್ತಿ ಸೇವೆಗಳಿಗೆ ಅರ್ಜಿ …
-
Sulia : ಮಂಡೆಕೋಲು ಗ್ರಾಮದ ಶಿವಾಜಿನಗರ ಯುವಕ ವಾಟ್ಸಪ್ ಸ್ಟೇಟಸ್ ಒಂದನ್ನು ಹಾಕಿ ಮನೆ ಸಮೀಪದ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
