ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ವಾಟ್ಸಾಪ್ ಬ್ಯಾಂಕಿಂಗ್ ಸೇವೆ ಆರಂಭಿಸಿದ್ದು, ಏರ್ಟೆಲ್ ಸಹಯೋಗದೊಂದಿಗೆ ಪ್ರಾರಂಭಿಸಲು ಮುಂದಾಗಿದೆ.
-
Technology
WhatsApp app: ವಾಟ್ಸಾಪ್ ಹೊಸ ” ಪ್ಲೇ ಒನ್ಸ್ ಆಡಿಯೊ” ವೈಶಿಷ್ಟ್ಯ ಪರಿಚಯ..! ಇನ್ಮುಂದೆ ಐಫೋನ್ ಬಳಕೆದಾರರು ʻವೀಡಿಯೊ ಸಂದೇಶ ʼಕಳುಹಿಸಬಹುದು.
WhatsApp users : ನವದೆಹಲಿ : ವಾಟ್ಸಾಪ್ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಐಫೋನ್ ಬಳಕೆದಾರರಿಗೆ ವೀಡಿಯೊ ಸಂದೇಶಗಳನ್ನು ಕಳುಹಿಸುವ ಆಯ್ಕೆಯನ್ನು(WhatsApp users) ವಾಟ್ಸಾಪ್ ಪರಿಚಯಿಸಿದೆ. ಪ್ಲೇ ಒನ್ಸ್ ಆಡಿಯೊ ಎಂಬ ಹೊಸ ಆಯ್ಕೆಯು ವಾಟ್ಸಾಪ್ನ ವ್ಯೂ ಒನ್ಸ್ ಆಯ್ಕೆಯನ್ನು ಹೋಲುತ್ತದೆ. ಇದರ …
-
Technology
Whatsapp users: ವಾಟ್ಸಪ್ ಬಳಕೆದಾರರೇ ಎಚ್ಚರ : ‘ಗುಡ್ ಮಾರ್ನಿಂಗ್’ ಮೆಸೇಜ್ ಮಾಡಿದ್ರೂ ನಿಷೇಧವಾಗಬಹುದು ನಿಮ್ಮ ಖಾತೆ!
ಒಂದೇ ಸಂದೇಶವನ್ನು ಅನೇಕ ಜನರಿಗೆ ಮತ್ತೆ ಮತ್ತೆ ಫಾರ್ವರ್ಡ್ ಮಾಡುವುದು ಸ್ಕ್ಯಾಮ್ ಆಗಿದೆ. ಹೀಗಾಗಿ ಖಾತೆಯನ್ನು ನಿಷೇಧಿಸಬಹುದು.
-
Technology
Whatsapp : ಒಂದೇ ವಾಟ್ಸಾಪ್ ಖಾತೆಯನ್ನು 4 ಮೊಬೈಲ್ ಗಳಲ್ಲಿ ಬಳಸಬಹುದೇ? ಲಿಂಕ್ ಮಾಡಬಹುದಾದ ಐಡಿಯಾ ಇಲ್ಲಿದೆ ಓದಿ
ಇದಲ್ಲದೆ, ನೀವು ಹೊಸ ಸಾಧನಕ್ಕೆ ಸಂಪರ್ಕಿಸಲು ಬಯಸಿದರೆ, ನಿಮಗೆ ಪ್ರಾಥಮಿಕ ಸಾಧನದ ಅಗತ್ಯವಿರುತ್ತದೆ, ಅದರಲ್ಲಿ ನೀವು ಯಾವಾಗಲೂ ವಾಟ್ಸಾಪ್ನಲ್ಲಿ ಆನ್ಲೈನ್ನಲ್ಲಿರುತ್ತೀರಿ.
-
NewsTechnology
whatsapp ನಿಂದ 21 ಹೊಸ ಎಮೋಜಿ ಬಿಡುಗಡೆ! ನಿಮ್ಮ ಫೋನ್ನನಲ್ಲಿ ಇದೆಯಾ?
by ಕಾವ್ಯ ವಾಣಿby ಕಾವ್ಯ ವಾಣಿಇದು ವಾಟ್ಸ್ಆ್ಯಪ್ನಲ್ಲಿ ಅಪರಿಚಿತ ಗುಂಪಿನ ಸದಸ್ಯರಿಂದ ಯಾವುದೇ ಸಂದೇಶ ಬಂದರೆ ಚಾಟ್ ಲಿಸ್ಟ್ನಲ್ಲಿ ಪುಶ್ ನೇಮ್ಗಳನ್ನು ಕಾಣಿಸುತ್ತದೆ.
-
NewsTechnology
WhatsApp Features: ವಾಟ್ಸಪ್ ಬಳಕೆದಾರರಿಗೆ ಗುಡ್ ನ್ಯೂಸ್ ; ಇನ್ಮುಂದೆ ಅಪರಿಚಿತ ಕರೆಗಳಿಗೆ ನೋ ಟೆನ್ಶನ್!
by ವಿದ್ಯಾ ಗೌಡby ವಿದ್ಯಾ ಗೌಡನೀವು ಇದನ್ನು ಆಫ್ ಮಾಡಿದಾಗ ಅಪರಿಚಿತ ನಂಬರ್ನಿಂದ ವಾಟ್ಸ್ಆ್ಯಪ್ ಕರೆ ಬರುವುದಿಲ್ಲ. ನೋಟಿಫಿಕೇಶನ್ ಬಾರ್ನಲ್ಲಿ ಅಪರಿಚಿತ ಕರೆಗಳ ಬಗ್ಗೆ ಮಾಹಿತಿ ಇರುತ್ತದೆ.
-
-
InterestinglatestNational
ವಾಟ್ಸಾಪ್ ಕಾಲ್ ಮೂಲಕ ಗರ್ಭಿಣಿಗೆ ಡೆಲಿವರಿ ಮಾಡಿಸಿದ ವೈದ್ಯರು! ಹೀಗೆ ಮಾಡಲು ಕಾರಣವೇನು ಗೊತ್ತೇ?
by ಹೊಸಕನ್ನಡby ಹೊಸಕನ್ನಡಇಂದಿನ ದಿನಗಳಲ್ಲಿ ಎಲ್ಲಾ ಹೆಣ್ಣುಮಕ್ಕಳಿಗೆ ಹೆರಿಗೆಗಳು ಆಸ್ಪತ್ರೆಯಲ್ಲಿ ವೈದ್ಯರ ಮೂಲಕವೇ ನಡೆಯುತ್ತದೆ. ಎಲ್ಲೋ ಅನಿವಾರ್ಯ ಅಂದಾಗ ಅಪರೂಪಕ್ಕೆ ಎಂಬಂತೆ ಹಳ್ಳಿಗಳಲ್ಲಿ ಆಗೊಮ್ಮೆ ಈಗೊಮ್ಮೆ ಹಿರಿಯ ಅನುಭವಸ್ಥ ಮಹಿಳೆ ಹೆರಿಗೆ ಮಾಡಿಸುತ್ತಾರೆ. ಆದರೆ ಜಮ್ಮು ಮತ್ತು ಕಾಶ್ಮೀರದ ಒಂದೆಡೆ, ಮಹಿಳೆಗೆ ವಾಟ್ಸಾಪ್ ಕರೆ …
-
ವಾಟ್ಸಪ್ ತನ್ನ ಗ್ರಾಹಕರನ್ನು ಹೆಚ್ಚಿಸುವ ಸಲುವಾಗಿ ಹೊಸ ಹೊಸ ಫೀಚರ್ ಗಳನ್ನು ಅಪ್ಡೇಟ್ ಮಾಡುತ್ತಲೇ ಬಂದಿದ್ದು, ಈ ಮೂಲಕ ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಇವಾಗ ಅಂತೂ ಯಾವುದೇ ಸೋಶಿಯಲ್ ಮೀಡಿಯಾಕ್ಕೂ ಕಮ್ಮಿ ಇಲ್ಲ ಎಂಬಂತೆ ವಾಟ್ಸಪ್, ಬಳಕೆದಾರರ ಭದ್ರತೆಯ ಜೊತೆಗೆ ಉತ್ತಮ …
-
Interestinglatest
ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ರಿಲೀಫ್ ಸುದ್ದಿ | ಇನ್ಮುಂದೆ ತೊಂದರೆ ಆದ್ರೆ ನಿಮಗಾಗಿ ಸಹಾಯ ಮಾಡಲಿದೆ ಈ ಸಮಿತಿ!
ಸೋಶಿಯಲ್ ಮೀಡಿಯಾಗಳಾದ ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಪ್ ದಿನದಿಂದ ದಿನಕ್ಕೆ ಬಳಕೆದಾರರರಿಗೆ ಹತ್ತಿರವಾಗುತ್ತಲೇ ಇದ್ದು, ಹೆಚ್ಚು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಬಳಕೆದಾರರ ಸಂಖ್ಯೆ ಹೆಚ್ಚುತ್ತಾ ಹೋದಂತೆ, ಸೋಶಿಯಲ್ ಮೀಡಿಯಾ ದುರ್ಬಳಕೆ ಮಾಡುವವರ ಸಂಖ್ಯೆಯು ಅತಿಯಾಗಿದೆ. ಇದರಿಂದಾಗಿ ಅದೆಷ್ಟೋ ಮಂದಿ ಸೋಶಿಯಲ್ ಮೀಡಿಯಾದ ದುರ್ಬಳಕೆ …
