Hero Splendor : ಹೀರೋ ಸ್ಪ್ಲೆಂಡರ್ (Hero Splendor) ಬೈಕ್ ಇದುವರೆಗೂ ಯಾವ ಬೈಕ್ ಪಡೆದಿಲ್ಲ, ಬಹುಷಃ ಮುಂದೆಯೂ ಪಡೆಯುವುದಿಲ್ಲ. ಅಷ್ಟರ ಮಟ್ಟಿಗೆ ಈ ಮೋಟಾರ್ಸೈಕಲ್ ಜನಪ್ರಿಯತೆ ಗಳಿಸಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಗ್ರಾಹಕರು ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ.
Tag:
