ಎಲ್ಲರ ಬಾಯಲ್ಲೂ ನೀರೂರಿಸುವ ಚಾಕೋಲೇಟ್ ಇಷ್ಟಪಡದೆ ಇರಲು ಹೇಗೆ ಸಾಧ್ಯ? ಚಿಕ್ಕವರಿಂದ ಹಿಡಿದು ವಯಸ್ಸಾದವರು ಕೂಡ ಮೆಚ್ಚುವ ಚಾಕೋಲೇಟ್ ಅನೇಕ ಪ್ರಯೋಜನಗಳನ್ನು ಒಳಗೊಂಡಿದೆ. ಚಿಕ್ಕ ಮಕ್ಕಳು ಚಾಕಲೇಟ್ ತಿನ್ನಲು ನಾನಾ ರೀತಿಯ ಸರ್ಕಸ್ ಮಾಡಿ,ಅತಿ ಹೆಚ್ಚು ತಿಂದರೆ ಹಲ್ಲು ಹಾಳಾಗುತ್ತದೆ ಎಂದು …
Tag:
