Hair Care: ಪ್ರತಿಯೊಬ್ಬರೂ ತಮ್ಮ ಕೂದಲು ದಪ್ಪ(Hair Care), ಉದ್ದ ಮತ್ತು ಕಪ್ಪು ಆಗಿರಬೇಕೆಂದು ಬಯಸುವುದು ಸಹಜ. ವಯಸ್ಸಾದಂತೆ, ನಮ್ಮ ತ್ವಚೆ ಕಾಂತಿಯನ್ನು ಕಳೆದುಕೊಂಡ ಹಾಗೆ, ನಮ್ಮ ತಲೆ ಕೂದಲಿನ ಬಣ್ಣ ಕೂಡ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಆದರೆ …
White hair
-
Latest Health Updates Kannada
White hair: ತಲೆಯ ಒಂದು ಬಿಳಿ ಕೂದಲನ್ನು ಕಿತ್ತರೆ ಅಕ್ಕ ಪಕ್ಕದ ಕೂದಲೆಲ್ಲಾ ಬಿಳಿ ಆಗುತ್ತಾ ?!
White hair: ಆರೋಗ್ಯದ ವಿಚಾರವಾಗಿ ಹಲವರು ಹಲವು ತರದ ಸಲಹೆಗಳನ್ನು ನೀಡುತ್ತಾರೆ. ಹಾಗಂತ ಹೇಳಿ ನಾವು ಅವರು ಹೇಳಿದ್ದನೆಲ್ಲ ಪ್ರಯೋಗಿಸಲು, ರೂಢಿಗತಗೊಳಿಸಲು ಆಗುವುದಿಲ್ಲ. ಯಾಕೆಂದರೆ ಅದ್ಯಾವುದೂ ವೈಜ್ಞಾನಿಕವಾಗಿ ಪ್ರೂವ್ ಆಗಿರೋದಿಲ್ಲ. ಅಂತೆಯೇ ಇಂತಹ ಅನೇಕ ಬಿಟ್ಟಿ ಸಲಹೆ, ಟಿಪ್ಸ್ ಗಳ ಪೈಕಿ …
-
HealthLatest Health Updates Kannada
White Hair Home Remedies: ಈ ಕಪ್ಪು ಕಾಳನ್ನು ದಾಸವಾಳದೊಂದಿಗೆ ಬೆರೆಸಿ ಹಚ್ಚಿ- ಬಿಳಿ ಕೂದಲು ಕಪ್ಪಾಗೋದು ಮಾತ್ರವಲ್ಲ, ಮುಂದೆಂದೂ ಬಿಳಿ ಕೂದಲೇ ಬರೋದಿಲ್ಲ
by ಕಾವ್ಯ ವಾಣಿby ಕಾವ್ಯ ವಾಣಿHome Remedies for White Hair: ಕೂದಲು ಕಪ್ಪಗೆ ಕಾಣಬೇಕು ಎಂದು ಬಹುತೇಕರ ಹಂಬಲ. ಅದಕ್ಕಾಗಿ ಸಿಕ್ಕ ಸಿಕ್ಕ ಎಣ್ಣೆಗಳು, ಹೇರ್ ಪ್ಯಾಕ್‌ಗಳು, ಮಸಾಜ್‌ಗಳು, ಶಾಂಪೂ ಕಂಡೀಷನರ್‌ಗಳನ್ನೆಲ್ಲ ಟ್ರೈ ಮಾಡಿ ಸೋತು ಹೋಗುತ್ತಾರೆ. ಆದರೆ ನಿಮ್ಮ ಸುತ್ತಲಿನ ಪ್ರಕೃತಿಯಲ್ಲೇ ದೊರಕುವ ಕೆಲ …
-
Latest Health Updates Kannada
Hair Care: ಚಿಕ್ಕ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆಯೇ ?! ಈ ವಿಧಾನ ಬಳಸಿ, ಜೀವನ ಪರ್ಯಂತ ಈ ಸಮಸ್ಯೆಯಿಂದ ಪಾರಾಗಿ
White Hair: ನಮ್ಮ ಸೌಂದರ್ಯದ ವಿಚಾರದಲ್ಲಿ ಕೂದಲು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಂದಿನ ಜೀವನಶೈಲಿ, ಆಹಾರ ಪದ್ಧತಿ ಮತ್ತು ಪರಿಸರ ಮಾಲಿನ್ಯದಿಂದ ಕೂದಲು ಉದುರುವಿಕೆ(Hair Fall Problem), ಬಿಳಿ ಕೂದಲು(White Hair), ಕೂದಲು ಒಣಗುವುದು ಮತ್ತು ತಲೆಹೊಟ್ಟು ಮುಂತಾದ ಸಮಸ್ಯೆಗಳು …
-
Latest Health Updates Kannada
White hair: ಹೇರ್ ಡೈ ಮಾಡೋ ಅಗತ್ಯವೇ ಇಲ್ಲ: ಈ ತರಕಾರಿಗಳ ಪೇಸ್ಟ್ ಬಳಸಿ – ಇದ್ದಿಲು ಕಪ್ಪಿಗಿಂತಲೂ ಕಡು ಕೂದಲು ನಿಮ್ಮದಾಗಿಸಿ
by Mallikaby Mallikaಈ ತರಕಾರಿಗಳ ಪೇಸ್ಟ್ ಬಳಸಿದರೆ ಸಾಕು; ಹೇರ್ ಡೈ ಮಾಡೋ ಅಗತ್ಯವೇ ಇಲ್ಲ. ಇದ್ದಿಲು ಕಪ್ಪಿಗಿಂತಲೂ ಕಡು ಕೂದಲು ನಿಮ್ಮದಾಗುತ್ತದೆ.
-
ಕೆಲವು ರೀತಿಯ ಆಹಾರಗಳನ್ನು ಅತಿಯಾಗಿ ತಿನ್ನುವುದರಿಂದ ಕೂದಲು ಬಿಳಿಯಾಗುತ್ತದೆ (White hair) ಎಂದು ಕೂದಲು ತಜ್ಞರು ಹೇಳುತ್ತಾರೆ
-
Latest Health Updates Kannada
White Hair: ಈ ಕೊರತೆಯಿಂದ ಕೂದಲು ಬೇಗ ಬೆಳ್ಳಗಾಗುತ್ತವೆ! ಸಮಸ್ಯೆಗೆ ಇಲ್ಲಿದೆ ಪರಿಹಾರ
by ಕಾವ್ಯ ವಾಣಿby ಕಾವ್ಯ ವಾಣಿWhite Hair: ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ಅಥವಾ ಮಕ್ಕಳ ಕೂದಲು ಬಿಳಿಯಾಗಲು ಹಲವು ಕಾರಣಗಳಿರಬಹುದು.
-
Health
White Hair: ಬಿಳಿ ಕೂದಲಿಗೆ ನಿಜವಾದ ಕಾರಣ ಏನೆಂದು ನ್ಯೂಯಾರ್ಕ್ ಅಧ್ಯಯನ ಹೇಳಿದೆ ಶಾಕಿಂಗ್ ಮಾಹಿತಿ!
by ಕಾವ್ಯ ವಾಣಿby ಕಾವ್ಯ ವಾಣಿನ್ಯೂಯಾರ್ಕ್ ವಿಶ್ವವಿದ್ಯಾಲಯದ ವಿಜ್ಞಾನಿಗಳು (New York researchers) ಬಿಳಿ ಕೂದಲಿಗೆ ಮೂಲ ಕಾರಣ ಮತ್ತು ಪರಿಹಾರವನ್ನು ಕಂಡುಹಿಡಿಯುವ ಪ್ರಯತ್ನದ ಭಾಗವಾಗಿ ಹಲವಾರು ಸಂಶೋಧನೆಗಳನ್ನು (Scientific Causes) ನಡೆಸಿದ್ದಾರೆ.
-
Latest Health Updates Kannada
White Hair Problem : ಬಿಳಿ ಕೂದಲ ಸಮಸ್ಯೆಯೇ? ಇಲ್ಲಿದೆ ಪರ್ಫೆಕ್ಟ್ ಪರಿಹಾರ
by ಕಾವ್ಯ ವಾಣಿby ಕಾವ್ಯ ವಾಣಿನೀವು ಸಹ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ತೆಂಗಿನ ಎಣ್ಣೆಗೆ ಈ ಪದಾರ್ಥಗಳನ್ನು ಸೇರಿಸಿ ಈ ಮಿಶ್ರಣವನ್ನು ಬಳಸಿ.
-
HealthInterestingLatest Health Updates KannadaNews
White Hair Problem: ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಈ ವಿಧಾನಗಳನ್ನು ಅನುಸರಿಸದೇ ಇರುವುದು ಉತ್ತಮ
ನಮ್ಮ ಸೌಂದರ್ಯ ನಿರ್ವಹಣೆಯಲ್ಲಿ ನಮ್ಮ ಕೂದಲಿನ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ನಮಗೆಲ್ಲಾ ವಯಸ್ಸಾದ ಮೇಲೆ ಕೂದಲು ಬೆಳ್ಳಗಾಗುವುದು ಸಾಮಾನ್ಯ ಸಂಗತಿ. ಆದರೆ ಪ್ರಸ್ತುತ ಟೆನ್ಶನ್ ಯುಗದಲ್ಲಿ ತುಂಬಾ ಕಿರಿಯ ವಯಸ್ಸಿನಲ್ಲಿಯೇ ಯುವಕರ ಕೂದಲು ಬಿಳಿಯಾಗಲಾರಂಭಿಸಿವೆ, ಇದರಿಂದ ಯುವಕರು ಕಡಿಮೆ …
