ಸಾಮಾನ್ಯವಾಗಿ, ನಾವು ರಸ್ತೆಯ ಮೇಲೆ ಸಂಚರಿಸುತ್ತಿರುವಾಗ ನಾಯಿಗಳು ವಾಹನವನ್ನು ಹಿಂಬಾಲಿಸುವುದು ನಮ್ಮ ಅನುಭವಕ್ಕೆ ಬಂದಿರುತ್ತದೆ. ಅಥವಾ ಯಾರಾದರೂ ವಾಹನವನ್ನು ಚಲಾಯಿಸುವಾಗ ಅವರ ಹಿಂದೆ ನಾಯಿಗಳು ಬೊಗಳುತ್ತಾ ಓಡಿಸುವುದನ್ನು ನೋಡಿರುತ್ತೀರಿ. ಹಾಗಂತ ಅದರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಂಡಿರುವುದಿಲ್ಲ. ಆದರೆ, ನಾಯಿಗಳು ಕಾರುಗಳು ಅಥವಾ …
Tag:
