ನಮ್ಮ ನೋವು ಮತ್ತು ನಲಿವಿನ ಭಾವನೆಗಳನ್ನು ಕಣ್ಣುಗಳ ಮೂಲಕವೇ ವ್ಯಕ್ತ ಪಡಿಸುತ್ತೇವೆ. ಆದ್ದರಿಂದ ಕೆಲವೊಂದು ಸ್ಥಿತಿ ಗತಿಗಳನ್ನು ಕಣ್ಣು ನೋಡಿಯೇ ತಿಳಿದುಕೊಳ್ಳಬಹುದಾಗಿದೆ.ಕೆಲವೊಮ್ಮೆ ನಮ್ಮ ಕಣ್ಣುಗಳು ಅದುರುತ್ತಿರುತ್ತದೆ, ಈ ಸೆಳೆತವು ಅಪಶಕುನವಾಗಿ ಕಂಡುಬರುತ್ತದೆ ಎಂಬುದು ಹಿರಿಯರ ನಂಬಿಕೆ. ಕಣ್ಣುಗಳು ಬಡೆದುಕೊಳ್ಳುವುದು ಸಾಮಾನ್ಯ ವಿಷಯವಾಗಿದೆ. …
Tag:
