ಅಡುಗೆ ಮಾಡಲು ಬಳಸುವ ನಮ್ಮ ದೈನಂದಿನ ದಿನಚರಿಯ ಭಾಗವಾಗಿರುವ ಗ್ಯಾಸ್ ಸಿಲಿಂಡರ್ ಎಲ್ಲ ಗೃಹಿಣಿಯ ನೆಚ್ಚಿನ ಸಂಗಾತಿ. ಅತಿ ಶೀಘ್ರದಲ್ಲಿ ಕೆಲಸ ಕಾರ್ಯಗಳನ್ನು ಪೂರೈಸಲು ಗ್ಯಾಸ್ , ಸಿಲಿಂಡರ್ ಉಪಕಾರಿಯಗಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಕೆಂಪು ಬಣ್ಣದಲ್ಲಿ ರುವುದನ್ನು ಸಾಮಾನ್ಯವಾಗಿ ಎಲ್ಲರೂ …
Tag:
