ವಧು ತನ್ನ ವರನಿಂದ ಎರಡು ಲಕ್ಷ ರೂಪಾಯಿ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದಳು. ವರನ ಮನೆಯವರೂ ಒಪ್ಪಿ ಮದುವೆಗೆ ಹಣ ನೀಡಿದ್ದಾರೆ.
Wife
-
InterestingNews
Marriage: ಮದುವೆ ಬಳಿಕ ಗಂಡಸರು ಈ ಗುಟ್ಟುಗಳನ್ನು ಹೆಂಡತಿಯ ಬಳಿ ಹೇಳಿಕೊಳ್ಳಬಾರದು; ಯಾಕೆ ಗೊತ್ತಾ?
by ವಿದ್ಯಾ ಗೌಡby ವಿದ್ಯಾ ಗೌಡಮದುವೆಯ (intelligent marriage) ನಂತರದಲ್ಲಿ ಗಂಡಸರು ಕೆಲವೊಂದು ಗುಟ್ಟುಗಳನ್ನು ಹೆಂಡತಿಯ (wife) ಜೊತೆ ಹೇಳಿಕೊಳ್ಳಬಾರದಂತೆ. ಯಾಕೆ? ಇದಕ್ಕೆ ಉತ್ತರ ಇಲ್ಲಿದೆ.
-
latestNewsಬೆಂಗಳೂರು
ಪರಪುರುಷನ ಹಿಂದೆ ಬಿದ್ದ ಹೆಂಡತಿ, ವಿಚಾರಿಸಲು ಹೋದ ಗಂಡ ದಿಢೀರ್ ಸಾವು ! ಕುಟುಂಬಸ್ಥರಿಂದ ದೂರು ದಾಖಲು
ಹೆಂಡತಿ ಪರಪುರುಷನ ಹಿಂದೆ ಸುತ್ತಾಡುತ್ತಿದ್ದು, ಇದನ್ನು ವಿಚಾರಿಸಲು ಹೋದ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ಮೃತ ವ್ಯಕ್ತಿಯ ಮನೆಯವರು ಆರೋಪ ಮಾಡಿದ್ದಾರೆ.
-
-
latestNationalNews
ಅನುಮಾನ ಪಟ್ಟು ಪತ್ನಿಯನ್ನು ಕೊಂದು ಹೊಲದಲ್ಲಿ ಹೂತ ಪಾಪಿ ಪತಿ ! ಅನುಮಾನ ಬಾರದಿರಲೆಂದು ಉಪ್ಪು ಹಾಕಿ ತರಕಾರಿ ಬೆಳೆದ!
by ಹೊಸಕನ್ನಡby ಹೊಸಕನ್ನಡಸಂಸಾರಗಳಲ್ಲಿ ಕಲಹಗಳಿರುವುದು ಸಾಮಾನ್ಯ. ಅದು ಸ್ವಲ್ಪದರಲ್ಲೇ ಬಗೆಹರಿದುಬಿಡುತ್ತದೆ. ಆದರೆ ಈ ಅನುಮಾನ ಎಂಬ ಭೂತ ಇದೆಯಲ್ಲ, ಇದೇನಾದರೂ ಅನ್ಯೋನ್ಯ ದಂಪತಿಗಳ ನಡುವೆ ಸುಳಿಯಿತು ಎಂದರೆ ಅದರಷ್ಟು ದುರಂತ ಮತ್ತೊಂದಿಲ್ಲ. ಯಾಕೆಂದರೆ ಇತ್ತೀಚೆಗಂತೂ ಇಂತಹ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದ್ದು, ಎಷ್ಟೋ ಸುಂದರ …
-
EntertainmentInterestingNews
ಬಾಂಗ್ಲಾ -ಪಾಕಿಸ್ತಾನದ ಈ ಜೋಡಿ ತಮ್ಮ ಮಗುವಿಗೆ ಇಟ್ಟ ಹೆಸರು ʼಇಂಡಿಯಾʼ ! ಅಭಿಮಾನದಿಂದ ಅಲ್ಲ, ಕಾರಣ ಬೇರೆನೇ ಇದೆ!
by ವಿದ್ಯಾ ಗೌಡby ವಿದ್ಯಾ ಗೌಡಬಾಂಗ್ಲಾ ಮತ್ತು ಪಾಕಿಸ್ತಾನದ ಜೋಡಿಯೊಂದು ತಮ್ಮ ಮಗುವಿಗೆ ʼಇಂಡಿಯಾʼ ಎಂದು ಹೆಸರಿಟ್ಟಿದ್ದಾರೆ. ಏನಿದು ವಿಶೇಷವಾಗಿದೆ ಹೆಸರು, ದೇಶದ ಹೆಸರು ಏಕೆ ಇಟ್ಟಿರಬಹುದು ಎಂದು ಯೋಚಿಸುತ್ತಿದ್ದೀರಾ? ಇದು ಅಭಿಮಾನದಿಂದ ಇಟ್ಟಿರುವ ಹೆಸರಲ್ಲ. ಹಾಗಾದ್ರೆ ಕಾರಣ ಏನಿರಬಹುದು ನೋಡೋಣ. ಸಣ್ಣ ಮಕ್ಕಳು ಅಪ್ಪ ಅಮ್ಮನ …
-
latestNews
ಪತಿಯ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ಪತ್ನಿ!!! ಅಷ್ಟಕ್ಕೂ ಈ ಘಟನೆಯ ಅಸಲಿ ಕಹಾನಿ ಏನು?
by Mallikaby Mallikaಮದುವೆ ಆಗಿ ಸಂಸಾರ ಶುರು ಆದ ಮೇಲೆ ಸಣ್ಣ ಪುಟ್ಟ ತಗಾದೆ, ಗಲಾಟೆ- ಗಲಭೆ, ಅನುಮಾನಗಳು ಕಾಮನ್. ಹಾಗಂತ ಪ್ರೀತಿ ಏನು ಕಮ್ಮಿ ಆಗಿರೊಲ್ಲ. ಆದ್ರೆ ಕೆಲವರ ಜೀವನದಲ್ಲಿ ಗಂಭೀರವಾಗಿ ಗಲಾಟೆಗಳಾಗಿ ಸಂಸಾರವು ಒಡೆದು ಹೋದ ಪ್ರಕರಣಗಳು ಇದೆ. ಕೆಲವೊಂದು ಗಲಾಟೆಗಳು …
-
News
ತವರಿಂದ ಹೆಂಡತಿ ಬರಲಿಲ್ಲ ಎಂದು ಪತಿ ಮಹಾಶಯ ಮಾಡಿದ್ದೇನು ಗೊತ್ತಾ? ಕೋಪದಲ್ಲಿ ಮೂಗು ಕುಯ್ಕೋಬಾರ್ದು ಅಂದ್ರೆ, ಇವನು ಕುಯ್ಕೊಂಡಿದ್ದೇ ಬೇರೆ !
by ಹೊಸಕನ್ನಡby ಹೊಸಕನ್ನಡಕೋಪದಲ್ಲಿದ್ದಾಗ ಮೂಗು ಕುಯ್ಕೋಬಾರ್ದು ಅನ್ನೋ ಮಾತು ಇದೆ. ಆ ಕ್ಷಣದಲ್ಲಿ ಬಂದ ಕೋಪ ನಮಗೆ ಏನು ಬೇಕಾರೂ ಮಾಡಲು ಪ್ರಚೋದಿಸಬಹುದು. ಹೀಗಾಗಿ ನಾವು ಕೋಪ ಬಂದಾಗ ಏನು ಮಾಡಲೂ ಮುಂದಾಗಬಾರ್ದು. ಆದ್ರೆ ಇಲ್ಲೊಬ್ಬ ಬೇಕೂಫ ಹೆಂಡತಿ ಇಲ್ಲ ಎಂಬ ಸಿಟ್ಟಿಗೆ ಕುಯ್ದುಕೊಳ್ಳಲು …
-
InterestingNews
ಮಕ್ಕಳಾಗಲು ಮನುಷ್ಯರ ಮೂಳೆ ತಿನ್ನಬೇಕೆಂದು ಹೆಂಡತಿಯನ್ನು ಸ್ಮಶಾನಕ್ಕೆ ಕಳುಹಿಸುತ್ತಿದ್ದ ಪಾಪಿ ಪತಿ | ಕಾಟ ತಾಳಲಾರದೆ ಹೆಂಡತಿ ಮಾಡಿದ್ದೇನು ಗೊತ್ತಾ?
by ಹೊಸಕನ್ನಡby ಹೊಸಕನ್ನಡಮಕ್ಕಳಾಗಿಲ್ಲ ಎಂದರೆ ಗಂಡಂದಿರು ತಮ್ಮ ತಮ್ಮ ಪತ್ನಿಯರನ್ನು ಆಸ್ಪತ್ರೆಗಳಿಗೋ, ತಜ್ಞ ವೈದ್ಯರ ಬಳಿಗೋ ಕರೆದುಕೊಂಡು ಹೋಗಿ ಚಿಕಿತ್ಸೆಗಳನ್ನು ಕೊಡಿಸುತ್ತಾರೆ. ಆರೋಗ್ಯದಲ್ಲಾದ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಪತಿರಾಯ ತನ್ನ ಹೆಂಡತಿಗೆ ಮಕ್ಕಳಾಗಲಿಲ್ಲವೆಂದು ಆಕೆಯನ್ನು ಗರ್ಭಿಣಿ ಮಾಡಲು ಏನು ಮಾಡಿದ್ದಾನೆ ಗೊತ್ತಾ? ಮಹಾರಾಷ್ಟ್ರದ …
-
EntertainmentInterestinglatestLatest Health Updates KannadaNewsSocial
ಹೆಂಡ್ತಿಯನ್ನು ಹೇಗೆ ಸಾಯಿಸಬೇಕೆಂದು ಗೂಗಲ್ ನಲ್ಲಿ ಕೇಳಿದ ಪತಿ | ನಂತರ ಆದದ್ದೇನು?
ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅದರಲ್ಲಿ ಕೆಲ ಭೀಕರ ಕೃತ್ಯ ಗಳು ಎಲ್ಲರನ್ನು ಅಚ್ಚರಿಯ ಜೊತೆಗೆ ಭಯದ ವಾತಾವರಣ ಸೃಷ್ಟಿ ಮಾಡುತ್ತವೆ. ಮತ್ತೆ ಕೆಲವು ಕೊಲೆ ಪ್ರಕರಣ ಜನರಲ್ಲಿ ಕುತೂಹಲ ಮೂಡಿಸಿದರೆ ಆದರೆ ಖಾಕಿ ಪಡೆಗೆ ಕೊಲೆಗೆ …
