Bellary: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರು ಇಂದು (ಬುಧವಾರ) ಪತ್ನಿ ವಿಜಯಲಕ್ಷ್ಮೀ ಅವರ ಜೊತೆಗೆ ಐದು ನಿಮಿಷ ಮಾತನಾಡಿದ್ದಾರೆ.
Wife
-
Latest Health Updates Kannada
Relationship: ಗಂಡ ದಪ್ಪಗಿದ್ದಾನೆಂದು, ದೈಹಿಕ ಸಂಪರ್ಕಕಕ್ಕೆ ಗಂಡನಿಂದ ಶುಲ್ಕ ಕೇಳಿದ ಪತ್ನಿ! ಆಮೇಲೆ ಆಗಿದ್ದೆ ಬೇರೆ?
by ಕಾವ್ಯ ವಾಣಿby ಕಾವ್ಯ ವಾಣಿRelationship: ಪತಿ ಪತ್ನಿ ಅಂದಮೇಲೆ ಸಾವಿರಾರು ವಿಷಯಗಳಲ್ಲಿ ಕಾಂಪ್ರೊಮೈಸ್ ಆಗೋದು ಇದ್ದೇ ಇದೆ. ಒಂದು ವೇಳೆ ಕಾಂಪ್ರೊಮೈಸ್ ಕಂಡೀಷನ್ ಆಗಿ ಬದಲಾದ್ರೆ ಹೇಗಿರುತ್ತೆ ಅನ್ನೋದು ಇಲ್ನೋಡಿ.
-
News
Chanakya Niti: ಪತಿ-ಪತ್ನಿ ಮಧ್ಯೆ ವಯಸ್ಸಿನ ಅಂತರ ಹೆಚ್ಚಿದೆಯಾ? ಹಾಗಾದ್ರೆ ಈ ವಿಷ್ಯದಲ್ಲಿ ಹುಷಾರ್!
by ಕಾವ್ಯ ವಾಣಿby ಕಾವ್ಯ ವಾಣಿChanakya Niti: ಚಾಣಕ್ಯನ ತತ್ವಗಳನ್ನು ಅನುಸರಿಸಿ ಅನೇಕ ಜನರು ಯಶಸ್ವಿಯಾಗಿದ್ದಾರೆ. ಚಾಣಕ್ಯ ತನ್ನ ತತ್ವದಲ್ಲಿ ಸಂಬಂಧಗಳು, ಗೆಳೆತನ, ಪತಿ- ಪತ್ನಿ ಬಾಂಧವ್ಯ, ಇತ್ಯಾದಿಗಳ ಬಗ್ಗೆ ಸೂತ್ರಗಳನ್ನು ನೀಡಿದ್ದಾನೆ. ಚಾಣಕ್ಯ ನೀತಿಯಲ್ಲಿ ತಿಳಿಸಲಾದ ತತ್ವಗಳನ್ನು (Chanakya Niti) ಅನುಸರಿಸುವ ಮೂಲಕ ನೀವು ಜೀವನದಲ್ಲಿ …
-
Udupi: ಅಗ್ನಿ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಬಾರ್ ಮಾಲಕರ ಪತ್ನಿ ಅಶ್ವಿನಿ ಶೆಟ್ಟಿ (47) ಚಿಕಿತ್ಸೆ ಫಲಿಸದೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಇಂದು (ಜು.16) ನಿಧನ ಹೊಂದಿದ್ದಾರೆ.
-
Interesting
Relationship Advice: ಈ ವಿಷಯಗಳನ್ನು ಪ್ರತಿಯೊಬ್ಬ ಹೆಂಡತಿಯೂ ತನ್ನ ಗಂಡನಿಗೆ ಹೇಳುವುದಿಲ್ಲ; ಕಾರಣ ತಿಳಿಯಿರಿ
Relationship Advice: ಪತಿ-ಪತ್ನಿ ಸಂಬಂಧದ ಅಡಿಪಾಯವು ನಂಬಿಕೆಯ ಮೇಲೆ ನಿಂತಿದೆ. ಇಬ್ಬರಿಗೂ ಪರಸ್ಪರ ಸಂಪೂರ್ಣ ನಂಬಿಕೆ ಇರಬೇಕು, ಆಗ ಮಾತ್ರ ಸಂಬಂಧ ಗಟ್ಟಿಯಾಗುತ್ತದೆ.
-
Mangaluru: ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೋರ್ವರು ತನ್ನ ಪತಿಯನ್ನೇ ಕೊಲೆ ಮಾಡಿಸಿದ ಪ್ರಕರಣದಲ್ಲಿ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
-
News
Relationship: ಮದುವೆಯಾಗಿ ವರ್ಷ ಕಳೆದ್ರು ಫಸ್ಟ್ನೈಟ್ಗೆ ಒಪ್ಪದ ಪತಿ! ಕೊನೆಗೂ ಬಯಲಾಯ್ತು ರಹಸ್ಯ!
by ಕಾವ್ಯ ವಾಣಿby ಕಾವ್ಯ ವಾಣಿRelationship: ಮದುವೆಯಾದ ದಂಪತಿಗಳಿಗೆ ತಮ್ಮ ಹೊಸ ಜೀವನದ ಬಗ್ಗೆ ಹಲವಾರು ಕನಸುಗಳು ಇರುತ್ತದೆ. ಆದ್ರೆ ಕೆಲವರ ವೈವಾಹಿಕ ಜೀವನದಲ್ಲಿ ತಾವು ಊಹಿಸದಂತ ಘಟನೆಗಳು ನಡೆದು ಹೋಗುತ್ತದೆ.
-
Crime
Lucknow: ಪತ್ನಿಯನ್ನು ಸ್ಕಾರ್ಫ್ನಿಂದ ಹತ್ಯೆ ಮಾಡಿ, ಶವ ಮಡಿಲಲ್ಲಿಟ್ಟು ಸೆಲ್ಫಿ ತೆಗೆದು ಸಂಬಂಧಿಕರಿಗೆ ಕಳುಹಿಸಿ, ನೇಣಿಗೆ ಶರಣಾದ ಪತಿ
Lucknow: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆಗೈದು ಆಕೆಯ ಶವದ ಜೊತೆಗೆ ಸೆಲ್ಫಿ ತೆಗೆದುಕೊಂಡು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ
-
Crime
Husband – wife: ಮದುವೆ ಸಂಭ್ರಮದಲ್ಲಿ ಮಗುವನ್ನು ಕಾರಿನಲ್ಲೇ ಮರೆತ ದಂಪತಿ: ಮುಂದಾಗಿದ್ದು ದೊಡ್ಡ ಅನಾಹುತ !
by ಕಾವ್ಯ ವಾಣಿby ಕಾವ್ಯ ವಾಣಿHusband – Wife: ಹೆಣ್ಣು ಮಗುವನ್ನು ಕಾರಿನಲ್ಲೇ ಮರೆತು ಹೋಗಿದ್ದು, ಹಿಂದಿರುಗುವಷ್ಟರಲ್ಲಿ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ದುರ್ಘಟನೆ ಬುಧವಾರ ಸಂಜೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.
-
Crime
Illigal Relationship: ಪರ ಪುರುಷರೊಂದಿಗೆ ರೆಡ್ ಹ್ಯಾಂಡ್ ಆಗಿ ಪತಿ ಕೈಗೆ ಸಿಕ್ಕಿಬಿದ್ದ ವೈದ್ಯೆ ಪತ್ನಿ; ಮುಂದೆ ಆಗಿದ್ದೇನು?
Illigal Relationship: ರಾತ್ರಿ ಹೋಟೆಲ್ ಕೊಠಡಿಯಲ್ಲಿ ಅಪರಿಚಿತರೊಂದಿಗೆ ಸರಸವಾಡುತ್ತಿದ್ದ(Illigal Relationship) ವೇಳೆ ಪತಿ ಆಕೆಯನ್ನು ರೆಡ್ ಹ್ಯಾಂಡ್ಆಗಿ ಹಿಡಿದಿದ್ದಾನೆ.
