Viral Video : ಹಸಿದ ಆನೆಯೊಂದು ಥೈಲ್ಯಾಂಡ್ನ ಸೂಪರ್ ಮಾರ್ಕೆಟ್ಗೆ ನುಗ್ಗಿ, ಯಾರಿಗೂ ಏನನ್ನೂ ಹೇಳದೆ, ಮಾಡದೇ ತನಗೆ ಬೇಕಾದುದನ್ನು ತಿಂದು ತನ್ನಷ್ಟಕ್ಕೆ ತಾನೇ ಹೊರಟುಹೋದ ಅಪರೂಪದ ಘಟನೆಯೊಂದು ನಡೆದಿದ್ದು ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. …
Tag:
