ತಾಜ್ಮಹಲ್ ಒಂದು ಅದ್ಭುತವಾದ ಪ್ರವಾಸಿತಾಣವಾಗಿದ್ದು, ಸುಂದರವಾದ ದೃಶ್ಯ ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಇದೀಗ ತಾಜ್ಮಹಲ್ ಗೆ ಆಗಮಿಸೋ ಜನರಿಗೆ ದೊಡ್ಡ ಸಂಕಷ್ಟವೇ ಎದುರಗಿದೆ. ಹೌದು. ಪ್ರವಾಸಿಗರಿಗೆ ಮಂಗದ ಕಾಟ ಶುರುವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಘಟನೆಯ ವೀಡಿಯೋ …
Tag:
