ತನ್ನ ಮಕ್ಕಳಿಗೆ ತಾಯಿಯೇ ಶ್ರೀ ರಕ್ಷೆ. ಅದೆಂತಹ ಕಠಿಣ ಪರಿಸ್ಥಿತಿಯಿಂದಲೂ ಆಕೆ ತನ್ನ ಕರುಳಬಳ್ಳಿಯನ್ನು ರಕ್ಷಿಸುತ್ತಾಳೆ. ಅಂತಹದ್ದೇ ಘಟನೆ ಇಲ್ಲೊಂದು ಕಡೆ ನಡೆದಿದ್ದು, ವ್ಯಾಘ್ರನ ಬಾಯಿಯಿಂದ ತನ್ನ ಮಗುವನ್ನು ರಕ್ಷಿಸಿರುವ ಘಟನೆ ನಡೆದಿದೆ. ಹೌದು. ಹುಲಿಗೆ ಆಹಾರವಾಗುತ್ತಿದ್ದ ಮಗನನ್ನು ಕಾಪಾಡಿಕೊಳ್ಳಲು ಹುಲಿಯ …
Tag:
