ಮಾಸ್ಕೋ: ಮಹಿಳೆಯೊಬ್ಬರು ತಮ್ಮ ಆತ್ಮವನ್ನು 33 ಕೋಟಿ ರೂ.ಗೆ ($4 ಮಿಲಿಯನ್) ಮಾರಾಟ ಮಾಡಿದ್ದಾರೆ. ಈ ವಿಚಿತ್ರ ಒಪ್ಪಂದಕ್ಕೆ ರಕ್ತದಲ್ಲಿ ಸಹಿ ಹಾಕಲಾಗಿದ್ದು, ಆತ್ಮವನ್ನು ಮಾರಿದ ಹಣದಿಂದ ಆಕೆಯು ಗೊಂಬೆ ಮತ್ತು ಸಂಗೀತ ಕಾರ್ಯಕ್ರಮದ ಟಿಕೆಟ್ ಅನ್ನು ಖರೀದಿಸಿದ್ದಾಗಿ ಹೇಳಿಕೊಂಡಿದ್ದಾಳೆ.
Tag:
