ಮಹಿಳಾ ವಕೀಲರು ನ್ಯಾಯಾಲಯದಲ್ಲಿ (Open Court) ನಲ್ಲಿ ತಮ್ಮ ತಲೆಕೂದಲನ್ನು ಸರಿಮಾಡಿಕೊಳ್ಳುವಂತೆ ಇಲ್ಲ, ಹರವಿಕೊಂಡ ಕೂದಲನ್ನು ನೀವಿಕೊಳ್ಳುವ ಹಾಗಿಲ್ಲ. ಯಾಕೆಂದರೆ ಮಹಿಳಾ ವಕೀಲರು ತಮ್ಮ ತಲೆಗೂದಲನ್ನು ಪದೇಪದೆ ಸರಿಪಡಿಸಿಕೊಳ್ಳುವುದರಿಂದ ನ್ಯಾಯಾಲಯದ (Court) ಕಲಾಪಕ್ಕೆ ತೊಂದರೆಯಾಗುತ್ತದೆ. ಹೀಗೆಂದು ಒಂದು ವಿಚಿತ್ರ ಪ್ರಕಟಣೆಯೊಂದನ್ನು ಜಿಲ್ಲಾ …
Tag:
