ಪ್ರತಿಯೊಬ್ಬರೂ ತಮ್ಮ ತಲೆಕೂದಲಿನ ಬಗ್ಗೆ ಸಾಕಷ್ಟು ಕಾಳಜಿವಹಿಸುತ್ತಾರೆ. ಅತಿಯಾಗಿ ತಲೆಕೂದಲು ಉದುರುವುದರಿಂದ ಕೆಲವರು ಚಿಂತೆಗೀಡಾಗುತ್ತಾರೆ. ಇನ್ನೂ ಮಹಿಳೆಯರಲ್ಲಿ ಕಾಡುವ ಅರೆ ಬೊಕ್ಕತಲೆ ಸಮಸ್ಯೆ ಹಿಂಸೆ ಉಂಟುಮಾಡುತ್ತದೆ. ಈ ಸಮಸ್ಯೆ ಒಂದು ರೀತಿಯ ಕೂದಲು ಉದುರುವಿಕೆಯಾಗಿದೆ. ಇದನ್ನು ಅಂಡ್ರೋಕೆನೆಟಿಕ್ ಅಲೋಪೆಸಿಯಾ ಎನ್ನಲಾಗುತ್ತದೆ. ಬೊಕ್ಕತಲೆಯ …
Tag:
