Cancer: ಕ್ಯಾನ್ಸರ್ ಅನ್ನೋದೇ ಒಂದು ಮಹಾ ಖಾಯಿಲೆ. ಹಾಗಿರುವಾಗ ಸ್ತನ ಕ್ಯಾನ್ಸರ್ ಮಹಿಳೆಯ ದೇಹಕ್ಕೆ ಅವರಿಸಿದರೆ ಮತ್ತೇ ಬದುಕುಳಿಯುವುದು ಅಥವಾ ಗುಣ ಪಡಿಸುವುದು ಅಷ್ಟು ಸುಲಭವಲ್ಲ. ಆದ್ರೆ ಇಲ್ಲೊಬ್ಬಳು ಮಹಿಳೆ ಕೊನೆಯ ಹಂತದ ಸ್ತನ ಕ್ಯಾನ್ಸರನ್ನು (Cancer) ಗುಣಪಡಿಸಿಕೊಂಡಿದ್ದಾರೆ.
Tag:
