Health Tips For Menstrual Days: ಋತುಚಕ್ರದ ಸಮಯದಲ್ಲಿ (periods time), ಮಹಿಳೆಯರ ದೇಹದಲ್ಲಿ ಅನೇಕ ರೀತಿಯ ಬದಲಾವಣೆಗಳು ಉಂಟಾಗುತ್ತವೆ. ಆದ್ದರಿಂದ ಮುಟ್ಟಿನ ಸಮಯದಲ್ಲಿ ದೇಹವನ್ನು ಆರೋಗ್ಯಕರವಾಗಿ ಮತ್ತು ಸಕ್ರಿಯವಾಗಿಡಲು ತಿನ್ನುವ ಆಹಾರದಲ್ಲಿ ಕೆಲವು ಬದಲಾವಣೆಗಳು ಅಗತ್ಯ. ಈ ಸಮಯ ಭೂರಿ …
Women health
-
Latest Health Updates Kannada
Menstruation: ಮಹಿಳೆಯರೇ ಮುಟ್ಟಿನ ವೇಳೆ ಈ ರೀತಿ ರಕ್ತಸ್ರಾವ ಆಗುತ್ತದೆಯೇ?! ಹಾಗಿದ್ರೆ ಇದೇ ಕಾರಣ ನೋಡಿ
Menstruation: ಮಹಿಳೆಯರಲ್ಲಿ ಮುಟ್ಟು (Menstruation)ನೈಸರ್ಗಿಕ ಕ್ರಿಯೆಯಾಗಿದ್ದು, ಈ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯವಾಗಿದ್ದು, ಇಲ್ಲದಿದ್ದರೆ ತುರಿಕೆ, ಸೋಂಕಿನ ಸಮಸ್ಯೆ ಉಂಟಾಗುವುದು ಗೊತ್ತಿರುವ ವಿಚಾರವೇ. ಮುಟ್ಟಿನ ಸಮಯವನ್ನು ಜೊತೆಗೆ ಆ ನೋವಿನ ಪರಿಸ್ಥಿತಿಯನ್ನು ನಿಭಾಯಿಸುವುದು ಬಹುತೇಕ ಮಹಿಳೆಯರಿಗೆ ಸವಾಲಿನ …
-
HealthLatest Health Updates KannadaNews
Women Health: ನೀವು ತಾಯಿಯಾಗಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದರೆ Period Track ಮಾಡಿ!!
by ಕಾವ್ಯ ವಾಣಿby ಕಾವ್ಯ ವಾಣಿPeriods track: ಪ್ರತಿಯೊಬ್ಬ ಹೆಣ್ಣಿಗೆ ತನ್ನ ಗರ್ಭ ಧರಿಸುವಿಕೆಯ ಬಗ್ಗೆ ಹಲವಾರು ಗೊಂದಲಗಳು ಇದ್ದೇ ಇರುತ್ತದೆ. ಒಬ್ಬ ಹೆಣ್ಣು ಗರ್ಭ ಧರಿಸಲು ಕೆಲವೊಮ್ಮೆ ಸಾವಿರಾರು ಸವಾಲುಗಳು ಎದುರಿಸಬೇಕು. ಅವುಗಳಲ್ಲಿ ಮೊದಲನೆಯದಾಗಿ ಆಕೆಯ ಋತುಚಕ್ರ ಮತ್ತು ಮುಟ್ಟಿನ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬೇಕು. ಇದನ್ನ …
-
latestNews
Shuchi Scheme: ಶುಚಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ತಂದ ಸರ್ಕಾರ- ನ್ಯಾಪ್ಕಿನ್ ಗೆ ಪರ್ಯಾಯವಾಗಿ ಬರ್ತಿದೆ ಮೆನ್ಸ್ಟ್ರುಯಲ್ ಕಪ್
by ಕಾವ್ಯ ವಾಣಿby ಕಾವ್ಯ ವಾಣಿShuchi Scheme: ಪದವಿ ಪೂರ್ವ ಶಿಕ್ಷಣದವರೆಗಿನ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ವಿತರಿಸುವ ಶುಚಿ ಯೋಜನೆಯಲ್ಲಿ (Shuchi Scheme) ಈ ಬಾರಿ ಆರೋಗ್ಯ ಸಚಿವರು ಹೊಸ ಪ್ರಯೋಗ ಕ್ರಮ ಕೈಗೊಂಡಿದ್ದು, ಕಡಿಮೆ ಖರ್ಚಿನಲ್ಲಿ ಪರಿಸರ ಸ್ನೇಹಿ ಯೋಜನೆ ಅನುಷ್ಠಾನಕ್ಕೆ ಹೆಚ್ಚು …
-
Latest Health Updates Kannada
Women Health Tips : ನೀವು ಒಳ ಉಡುಪು ಧರಿಸುವುದನ್ನು ನಿಲ್ಲಿಸಿದಾಗ ನಿಮ್ಮ ದೇಹಕ್ಕೆ ಏನಾಗುತ್ತದೆ?
by Mallikaby Mallikaಒಳ ಉಡುಪುಗಳನ್ನು ಧರಿಸುವುದು ಅಥವಾ ಧರಿಸದಿರುವುದು ವಿಚಿತ್ರವಾದ ಆಯ್ಕೆ. ಪ್ರಪಂಚದಾದ್ಯಂತ ಈ ಒಳಉಡುಪುಗಳನ್ನು ಎಲ್ಲರೂ ಧರಿಸುತ್ತಾರೆ.
-
FoodHealthLatest Health Updates Kannada
ಮಹಿಳೆಯರಲ್ಲಿ ಬೆಚ್ಚಗಿನ ಲೈಂಗಿಕ ಆಸೆಯನ್ನು ಬಡಿದೆಬ್ಬಿಸುವ ಹೊಚ್ಚಹೊಸ ಆಹಾರಗಳಿವು !
by ಕಾವ್ಯ ವಾಣಿby ಕಾವ್ಯ ವಾಣಿಪತಿ ಪತ್ನಿಯರ ಭಾವನೆಗಳು, ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯವು ಲೈಂಗಿಕ ಬಯಕೆಯ ಮೇಲೆ ಪರಿಣಾಮ ಬೀರುವುದು ಸಹಜ. ಅಷ್ಟೇ ಅಲ್ಲದೆ, ಅವರು ಸೇವಿಸುವ ಆಹಾರವು ಕೂಡಾ ಮಹಿಳೆಯರ ಲೈಂಗಿಕತೆಯನ್ನು ಉತ್ಸಾಹವನ್ನು ಇಮ್ಮಡಿಗೊಳಿಸುವ ಕೆಲಸ ಮಾಡಬಲ್ಲದು. ದೇಹಕ್ಕೆ ಪ್ರಾಥಮಿಕವಾಗಿ ಆಹಾರವೇ ತಾನೇ …
-
ಎಣ್ಣೆನೂ…. ಸೋಡಾನು… ಎಂತ ಒಳ್ಳೆ ಫ್ರೆಂಡ್ಸು… ನಾನು… ನೀನು… ಇರೋ ಹಂಗೆ…. ಕಂಠ ಪೂರ್ತಿ ನೀ.. ಕುಡಿಯೋ ಅಣ್ಣನೆ.. ರೋಡ್ ಅನ್ನೇ ತಮ್ಮ ಮನೆ ಅನ್ನೋ ಹಾಗೇ ಸಿಕ್ಕಿದ್ದಲ್ಲಿ ಕುಡಿದು ತೂರಾಡುವ ಅದೆಷ್ಟೋ ಮಂದಿ ನಮ್ಮ ಕಣ್ಣ ಮುಂದೆ ಆಗಾಗ ನೋಡಲು …
-
FoodHealthInterestingLatest Health Updates Kannada
ಅಗಸೆ ಬೀಜದಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಇದರ ಸೇವನೆಯಿಂದ ಮಹಿಳೆಯರಿಗೆ ಆಗುತ್ತೆ ಲಾಭ!!
ನಮ್ಮಲ್ಲಿ ಆರೋಗ್ಯ ಸಮಸ್ಯೆಗಳು ಎದುರಾದರೆ ನಾವು ನೇರವಾಗಿ ಡಾಕ್ಟರ್ ಬಳಿ ತೆರಳುತ್ತೇವೆ. ಆ ಸಮಸ್ಯೆಗಳಿಗೆ ಪರಿಹಾರಗಳು ನಮ್ಮಲ್ಲೇ ನಾವು ಕಂಡುಕೊಳ್ಳುವ ಬದಲು ನಾವು ಮಾಡುವ ಕೆಲಸವೇ ಇದು. ಯಾಕೆಂದರೆ ಹಿತ್ತಲ ಗಿಡ ಮದ್ದಲ್ಲ ಎಂಬ ಭಾವನೆ ನಮ್ಮಲ್ಲಿದೆ. ಪ್ರಕೃತಿಯಲ್ಲಿ ದೊರೆಯುವ ಎಷ್ಟೋ …
-
ಪ್ರತಿಯೊಬ್ಬರೂ ತಮ್ಮ ತಲೆಕೂದಲಿನ ಬಗ್ಗೆ ಸಾಕಷ್ಟು ಕಾಳಜಿವಹಿಸುತ್ತಾರೆ. ಅತಿಯಾಗಿ ತಲೆಕೂದಲು ಉದುರುವುದರಿಂದ ಕೆಲವರು ಚಿಂತೆಗೀಡಾಗುತ್ತಾರೆ. ಇನ್ನೂ ಮಹಿಳೆಯರಲ್ಲಿ ಕಾಡುವ ಅರೆ ಬೊಕ್ಕತಲೆ ಸಮಸ್ಯೆ ಹಿಂಸೆ ಉಂಟುಮಾಡುತ್ತದೆ. ಈ ಸಮಸ್ಯೆ ಒಂದು ರೀತಿಯ ಕೂದಲು ಉದುರುವಿಕೆಯಾಗಿದೆ. ಇದನ್ನು ಅಂಡ್ರೋಕೆನೆಟಿಕ್ ಅಲೋಪೆಸಿಯಾ ಎನ್ನಲಾಗುತ್ತದೆ. ಬೊಕ್ಕತಲೆಯ …
-
HealthLatest Health Updates KannadaNews
ಮಹಿಳೆಯರೇ ಗಮನಿಸಿ | ಇದು ಸ್ತನಗಳ ವಿಷಯ ….ಈ ತಪ್ಪಂತೂ ನಿಮ್ಮಿಂದ ಖಂಡಿತ ಆಗಬಾರದು, ಎಚ್ಚರ!!!
ಸ್ತನ (Breast) ದೇಹದ ಪ್ರಮುಖ ಭಾಗಗಳಲ್ಲಿ ಇದೂ ಒಂದು. ಸಾಮಾನ್ಯವಾಗಿ ಜನರು ಸ್ತನದ ಬಗ್ಗೆ ಮಾತಾಡೋದಕ್ಕೆ ಅಥವಾ ಎಲ್ಲಾದರೂ ಅದರ ಬಗ್ಗೆ ಮಾಹಿತಿ ಕಂಡಾಗ ಓದಲು ನಾಚಿಕೆಯಿಂದ ಹಿಂಜರಿಯುತ್ತಾರೆ. ಹುಡುಗಿಯರಿಗೆ ಇದು ಬಹಳ ಮುಖ್ಯವಾದ ವಿಷಯ. ತಮ್ಮ ಖಾಸಗಿ ಭಾಗಗಳ ಬಗ್ಗೆ …
