ಇತ್ತೀಚೆಗೆ ಅನೇಕ ಕಂಪನಿಗಳು ಹೆಣ್ಮಕ್ಕಳಿಗೆ ಕೆಲಸ ಕೊಡುವುದಿಲ್ಲ. ಮದುವೆಯಾಗಿ ಮಕ್ಕಳಾಗಿರುವ ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಪ್ರಮೇಯವನ್ನು ಸಂಸ್ಥೆಗಳು ವಹಿಸುತ್ತಿಲ್ಲ. ಮದುವೆಯಾದ್ರೆ, ಮಕ್ಕಳಾದ್ರೆ ವೃತ್ತಿ ಜೀವನ ಹಾಳಾಗುತ್ತೆ ಎನ್ನುವ ಭಯ ಇತ್ತೀಚೆಗೆ ಅನೇಕ ಮಹಿಳೆಯರಿಗೆ ಕಾಡುತ್ತಲಿರುತ್ತೆ. ಹಾಗಾಗಿಯೇ ಇತ್ತೀಚೆಗೆ ಮಹಿಳೆಯರ ಉದ್ಯೋಗದಲ್ಲಿ ಭಾರೀ …
Tag:
