ಇಂಟರ್ವಲ್ ವೇಳೆ ಪಾಪ್ಕಾಗಂಡನು ಆಕೆಯನ್ನು ಖುಷಿ ಪಡಿಸಲೆಂದು ಸಿನಿಮಾವನ್ನು ತೋರಿಸಲು ಕರೆದುಕೊಂಡು ಹೋಗಿದ್ದ ಆದರೆ ಈ ನಿರ್ಧಾರವೇ ಅವನ ಜೀವನಕ್ಕೆ ಮುಳುವಾಗಿದೆ.ರ್ನ್ ತರಲು ಹೋದ ಗಂಡ ವಾಪಸ್ ಬರುವ ವೇಳೆಗೆ ಪತ್ನಿಯು ಎಸ್ಕೇಪ್ ಆಗಿದ್ದಾಳೆ.
Tag:
Women missing case
-
latestNewsದಕ್ಷಿಣ ಕನ್ನಡ
ಧರ್ಮಸ್ಥಳ : ಅಪರಿಚಿತ ವೃದ್ಧೆ ಮೃತ | ಗುರುತು ಪತ್ತೆಗೆ ವಾರೀಸುದಾರರಿಗೆ ಮನವಿ
by ವಿದ್ಯಾ ಗೌಡby ವಿದ್ಯಾ ಗೌಡಹಲವು ದಿನಗಳ ಹಿಂದೆ ಧರ್ಮಸ್ಥಳ ದ್ವಾರದ ಬಳಿ ವೃದ್ಧೆಯೊಬ್ಬರು ಬಿದ್ದುಕೊಂಡಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನು ಸ್ಥಳಿಯರು ಮತ್ತು ಪೋಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ವೃದ್ಧೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರನ್ನು ಸಣ್ಣಮ್ಮ (70) ಎಂದು ಗುರುತಿಸಲಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಈಕೆಯನ್ನು ಮಂಗಳೂರಿನ …
