Woman: ಮಹಿಳೆಯನ್ನು (Women) ಕನ್ಯತ್ವ ಪರೀಕ್ಷೆಗೆ ಒಳಪಡಿಸಲು ಒತ್ತಾಯಿಸಬಾರದು. ಇದು ಸಂವಿಧಾನದ 21 ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಛತ್ತೀಸ್ಘಡ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
women
-
Matrimony: ಮ್ಯಾಟ್ರಿಮೋನಿಯಲ್ಲಿ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಮಹಿಳೆಯರಿಗೆ ಹಣ ವಂಚನೆ ಮಾಡುತ್ತಿದ್ದ ಪ್ರಕರಣ ನಡೆದಿದೆ.
-
News
Supreme Court: ‘ಮಹಿಳೆಯರ ಸ್ತನ ಹಿಡಿಯುವುದು ಅತ್ಯಾಚಾರವಲ್ಲ’ ಎಂಬ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್!!
Supreme Court: ಮಹಿಳೆಯರ ಸ್ತನಗಳನ್ನು ಹಿಡಿಯುವುದು ಅಥವಾ ಅವರು ಧರಿಸಿದ ಪ್ಯಾಂಟ್, ಪೈಜಾಮವನ್ನು ಎಳೆಯುವುದು, ಅವುಗಳ ದಾರವನ್ನು ಹಿಡಿಯುವುದು ಅತ್ಯಾಚಾರ ಅಥವಾ ಅತ್ಯಾಚಾರಕ್ಕೆ ಯತ್ನ ಆಗುವುದಿಲ್ಲ ಎಂದು ಅಲಹಾಬಾದ್ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು.
-
Bill Passed: ಮಮತಾ ಬ್ಯಾನರ್ಜಿ ಸರಕಾರವು ಬಾರ್‌ಗಳಲ್ಲಿ ಕೆಲಸ ಮಾಡಲು ಮಹಿಳೆಯರಿಗೂ ಅವಕಾಶ ನೀಡುವ ಮಸೂದೆಗೆ ಪಶ್ಚಿಮ ಬಂಗಾಳ ವಿಧಾನಸಭೆ ಬುಧವಾರ ಅನುಮೋದನೆ ನೀಡಿದೆ.
-
Kasaragodu: ಈ ಸುದ್ದಿ ಅಚ್ಚರಿ ಎನಿಸಿದರೂ ನಿಜ. 14 ವರ್ಷದ ಬಾಲಕನೋರ್ವನ ಜೊತೆ ತಾಯಿಯೊಬ್ಬಳು ಓಡಿ ಹೋಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ತನ್ನ ಮಗನ ಸ್ನೇಹಿತನ ಜೊತೆ ತಾಯಿ ಓಡಿ ಹೋಗಿದ್ದು ಮನೆ ಮಂದಿ ಶಾಕ್‌ಗೊಳಗಾಗಿದ್ದಾರೆ.
-
-
Women: ಮಹಿಳೆಯರ ಪರಿಪೂರ್ಣ ದೇಹದ ಗಾತ್ರವನ್ನು 36-24-36 ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಅಂಕಿಗಳ ಮೇಲೆ ನಿಮ್ಮ ಆಲೋಚನೆಯನ್ನು ಬದಲಾಯಿಸುವ ಸಮಯ ಬಂದಿದೆ ಎನ್ನಲಾಗಿದೆ.
-
Dinga Dinga Disease: ಕೊರೋನಾ ಬಳಿಕ ಇದೀಗ ಹೊಸ ಕಾಯಿಲೆಯೊಂದು ರೂಪಗೊಂಡಿದ್ದು ಇದನ್ನು ‘ಡಿಂಗಾ ಡಿಂಗಾ’ ಕಾಯಿಲೆ(Dinga Dinga disease) ಎಂದು ಗುರುತಿಸಲಾಗಿದೆ ಎಂದು ವರದಿಗಳು ಹೇಳಿವೆ. ಮುಖ್ಯವಾಗಿ ಮಹಿಳೆಯರೇ ಈ ಕಾಯಿಲೆಯ ಟಾರ್ಗೆಟ್ ಎಂಬುದು ವಿಶೇಷ ಸಂಗತಿ.
-
Ullala: ಸಾವನ್ನಪ್ಪಿದ ತನ್ನ ತಂಗಿಯ ಗಂಡನ ಪಿಂಡಪ್ರದಾನಕ್ಕೆಂದು ಸಮುದ್ರದ ಬಳಿಗೆ ಬಂದಿದ್ದಂತಹ ಮಹಿಳೆ ಒಬ್ಬರು ಸಮುದ್ರದ ಪಾಲಾಗಿರುವ ಅಚ್ಚರಿ ಘಟನೆ ಉಳ್ಳಾಲ(Ullala )ದಲ್ಲಿ ನಡೆದಿದೆ.
-
News
Government scheme: ಕೇಂದ್ರದಿಂದ ಮಹಿಳೆಯರಿಗೆ ಉಚಿತ ‘ಸೋಲಾರ್ ಸ್ಟವ್’: ಈ ರೀತಿ ಅರ್ಜಿ ಸಲ್ಲಿಸಿ
by ಕಾವ್ಯ ವಾಣಿby ಕಾವ್ಯ ವಾಣಿGovernment scheme: ಕೇಂದ್ರ ಸರ್ಕಾರದಿಂದ (Government scheme) ಮಹಿಳೆಯರಿಗೆ ಉಚಿತ ‘ಸೋಲಾರ್ ಸ್ಟವ್’ ಲಭ್ಯವಿದ್ದು, ಈ ರೀತಿ ಅರ್ಜಿ ಸಲ್ಲಿಸಬಹುದಾಗಿದೆ.
