WC 2023 Winners: 2023ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಚಾಂಪಿಯಾನ್ ಆಗಿ ಈಗಾಗಲೇ ವಾರ ಕಳೆದಿದೆ. ಆದರೆ ಇದುವರೆಗೂ ತಂಡಕ್ಕೆ ಯಾವುದೇ ಗೌರವ ದೊರಕಿಲ್ಲ. ಆಸ್ಟ್ರೇಲಿಯಾದ ವಿಶ್ವಕಪ್ ತಂಡದ ಆಟಗಾರರು (WC 2023 Winners)ದೇಶಕ್ಕೆ ಮರಳಿದಾಗ, ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಗುಂಪಾಗಲಿ, ಕ್ರಿಕೆಟ್ …
World Cup 2023
-
Latest Sports News KarnatakaNationalNews
Hardik pandya: ದೇವರ ಬೇಡಿ ಬಾಲ್ ಎಸೆದ ಹಾರ್ದಿಕ್ – ಎಗರಿ ಎಗರಿ ಬಿತ್ತು ಎದುರಾಳಿಯ ವಿಕೆಟ್, ವೈರಲ್ ಆಯ್ತು ವಿಡಿಯೋ !
Hardik pandya: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ನಿರಂತರವಾಗಿ ಜಯ ಗಳಿಸುತ್ತಾ ಅಭಿಮಾನಿ ದೇವರುಗಳನ್ನು ಸಂತೋಷ ಪಡಿಸುತ್ತಿದೆ. ಅದರಲ್ಲೂ ಕೂಡ ಬದ್ಧ ಎದುರಾಳಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿ ಗೆಲುವಿನ ನಗೆ ಭೀರುತ್ತಿದೆ ಪ್ರಬಲ ಟೀ ಇಂಡಿಯಾ. ನಿನ್ನೆ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ …
-
latestLatest Sports News KarnatakaNews
Cricketer Adam Gilchrist : ಈ ಸಲ ಕ್ರಿಕೆಟ್ ವಿಶ್ವಕಪ್ ಗೆಲ್ಲೋದು ಯಾರು ಗೊತ್ತಾ ?! ಸ್ಪೋಟಕ ಭವಿಷ್ಯ ನುಡಿದ ಆಡಂ ಗಿಲ್ಕ್ರಿಸ್ಟ್ !
by ವಿದ್ಯಾ ಗೌಡby ವಿದ್ಯಾ ಗೌಡಇದೀಗ ವಿಶ್ವಕಪ್ ಗೆಲ್ಲುವ ತಂಡದ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಡಂ ಗಿಲ್ಕ್ರಿಸ್ಟ್ (Cricketer Adam Gilchrist) ಸ್ಪೋಟಕ ಭವಿಷ್ಯ ನುಡಿದಿದ್ದಾರೆ
-
Breaking Entertainment News Kannada
World Cup 2023: ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ BJP; ಸಿಗಲಿದೆ 40 ಸಾವಿರ ಮಹಿಳೆಯರಿಗೆ ಉಚಿತ ಟಿಕೆಟ್!!!
ಅಕ್ಟೋಬರ್ 5ರಂದು ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಶುರುವಾಗಲಿದೆ. ಈ ಮೆಗಾ ಟೂರ್ನಿಯನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
-
Breaking Entertainment News KannadalatestLatest Sports News KarnatakaNationalNews
World Cup 2023: ವಿಶ್ವಕಪ್ಗೆ ಬಲಿಷ್ಠ ಟೀಂ ಇಂಡಿಯಾ ಲಿಸ್ಟ್ ಪ್ರಕರಣ- ತಂಡದಲ್ಲಿ ಏಕೈಕ ಕನ್ನಡಿಗನಿಗೆ ಒಲಿದ ಸ್ಥಾನ – ಯಾರ್ಯಾರು ಹೊರಕ್ಕೆ ?
by ಹೊಸಕನ್ನಡby ಹೊಸಕನ್ನಡWorld Cup 2023: ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್(World cup)ಟೂರ್ನಿಗೆ ಕೊನೆಗೂ ಭಾರತವು ಬಲಿಷ್ಠ ತಂಡವನ್ನು ರಚಿಸಿದ್ದು, ಇದೀಗ ಬಿಸಿಸಿಐ(BCCI) ಈ ಪಟ್ಟಿ ಪ್ರಕಟಿಸಿದೆ. ತಂಡದಲ್ಲಿ ಒಬ್ಬ ಕನ್ನಡಿಗನಿಗೆ ಅವಕಾಶ ಸಿಕ್ಕಿದ್ಧು, ಉಳಿದಂತೆ ಯಾರೆಲ್ಲಾ ಇದ್ದಾರೆ ಎಂಬುದನ್ನು ಇಲ್ಲಿ …
-
Latest Sports News KarnatakaNews
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಮಹತ್ತರ ಹೇಳಿಕೆ | ವಿಶ್ವಕಪ್ ಬಗ್ಗೆ ಏನು ಹೇಳಿದ್ರು ಗೊತ್ತಾ ?
by ವಿದ್ಯಾ ಗೌಡby ವಿದ್ಯಾ ಗೌಡಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಅತ್ಯುತ್ತಮ ಆಟಗಾರ. 2022 ರಲ್ಲಿ ಬಾಬರ್ ಉತ್ತಮ ಪ್ರದರ್ಶನ ನೀಡಿದ್ದಾರೆ.ಇದೀಗ ಬಾಬರ್ ವಿಶ್ವಕಪ್ ತಂಡದ ಭಾಗವಾಗಿ, ಐಸಿಸಿ ಪಂದ್ಯಾವಳಿಯನ್ನು ಗೆಲ್ಲಬೇಕು ಎಂದಿದ್ದಾರೆ. 2022 ಲಿಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, 2023ರಲ್ಲಿ ಪಾಕಿಸ್ತಾನಕ್ಕಾಗಿ ಬಾಬರ್ …
